HomeEducation › ಅಂಗನವಾಡಿಗಳಲ್ಲಿ ಪರಿಸರ ಜಾಗೃತಿ

Cover of ಅಂಗನವಾಡಿಗಳಲ್ಲಿ ಪರಿಸರ ಜಾಗೃತಿ

ಅಂಗನವಾಡಿಗಳಲ್ಲಿ ಪರಿಸರ ಜಾಗೃತಿ

ಜಿ.ಆರ್, ಯೋಗೇಶ್‌

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳು ಎಳೆಯ ವಯಸ್ಸಿನಲ್ಲಿ ಪರಿಸರದೊಂದಿಗೆ ಬೆರೆಯಲು ಅವಕಾಶ ದೊರೆತರೆ ಅವರಲ್ಲಿ ಪರಿಸರದ ಬಗ್ಗೆ ಕಾಳಜಿ ಬೆಳೆಸುವುದು ಸುಲಭ. ಪರಿಸರದ ನಡುವೆಯೇ ಬೆಳೆಯುವ ಗ್ರಾಮೀಣ ಭಾಗದ ಮಕ್ಕಳಿಗೆ ಗಿಡ, ಮರ, ಪ್ರಾಣಿ, ಪಕ್ಷಿಗಳ ಬಗ್ಗೆ ತಿಳಿದಿರುತ್ತದೆ. ಆದರೆ ಪಟ್ಟಣ ಮತ್ತು ನಗರ ಪ್ರದೇಶದ ಮಕ್ಕಳಿಗೆ ಅಂತಹ ಅವಕಾಶವಿರುವುದಿಲ್ಲ. ಹಾಗಾಗಿ, ಅಂಗನವಾಡಿ ಕೇಂದ್ರಗಳಂತಹ ಶಾಲಾಪೂರ್ವ ಶಿಕ್ಷಣದಲ್ಲಿ ಮಕ್ಕಳಿಗೆ ಪರಿಸರಪ್ರಜ್ಞೆ, ಅದರ ರಕ್ಷಣೆಯ ಪಾಠವನ್ನು ತಿಳಿಸಿಕೊಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಕೈಗೊಂಡ ಹೊರಸಂಚಾರ ಚಟುವಟಿಕೆ ಮತ್ತು ಅಡುಗೆಮನೆ ಕೈತೋಟದಲ್ಲಿ ಸ್ವತಃ ತೊಡಗಿಸಿಕೊಂಡ ಮಕ್ಕಳು ಪರಿಸರ ಪರ ಸಂವೇದನೆಯನ್ನು ಬೆಳೆಸಿಕೊಂಡ ಬಗೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ

More in Education

Browse all →