HomeEducation › ಲಾಕ್-ಡೌನ್ನಿಂದ ಪುನರಾರಂಭದ ತನಕ – ವರ್ಕ್ಶೀಟ್ ಈಗಲೂ ಪರಿಣಾಮಕಾರಿ

Cover of ಲಾಕ್-ಡೌನ್ನಿಂದ ಪುನರಾರಂಭದ ತನಕ – ವರ್ಕ್ಶೀಟ್ ಈಗಲೂ ಪರಿಣಾಮಕಾರಿ

ಲಾಕ್-ಡೌನ್ನಿಂದ ಪುನರಾರಂಭದ ತನಕ – ವರ್ಕ್ಶೀಟ್ ಈಗಲೂ ಪರಿಣಾಮಕಾರಿ

ಸಿಮನ್, ಲೋವಿಸ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಕೋವಿಡ್ – 19 ರ ಲಾಕ್ಡೌನ್ ಸಂದರ್ಭದಲ್ಲಿ ಕಲಿಕಾ ಉಪಕರಣವಾಗಿ ವರ್ಕ್ ಶೀಟ್ ಉಪಯೋಗಿಸಿದ ಅನುಭವವನ್ನು ಹೇಳುತ್ತದೆ. ಇದು ಶಾಲೆಗಳು ಮುಚ್ಚಿದ್ದಾಗ ಕಲಿಕೆಯನ್ನು ಮುಂದುವರಿಸಲು ಮಾಡಿದ ಪ್ರಯತ್ನವಾಗಿತ್ತು. ವಿದ್ಯಾರ್ಥಿಗಳ ಹಂತಕ್ಕೆ ತಕ್ಕಂತೆ ಮೂರು ಹಂತದ ಕಲಿಕಾ ವರ್ಕ್ ಶೀಟ್ ತಯಾರಿಸಿ ಕಲಿಕಾ ಕೊರತೆಯನ್ನು ತುಂಬಲು ಮನೆಮನೆಗೆ ಹೋಗಿ ವರ್ಕ್ ಶೀಟ್ ಗಳನ್ನು ನೀಡಲಾಗುತ್ತಿತ್ತು. ಆ ವರ್ಕ್ ಶೀಟ್ ತಯಾರಿಕೆಯೊಳಗೆ ಶಾಲಾ ಪಠ್ಯ್ರವನ್ನೂ ಅಳವಡಿಸಿಕೊಳ್ಳಲಾಯಿತು. ಮರಳಿ ಶಾಲೆಗಳು ಪ್ರಾರಂಭವಾದಾಗ ಲೇಖಕಿಯು ಆ ವರ್ಕ್ ಶೀಟ್ ಆಧಾರಗಳ ಮೇಲೆ ಸಂವಾದವನ್ನು ಮುಂದುವರಿಸಿದ್ದನ್ನು ಸ್ಮರಿಸಿಕೊಳ್ಳುತ್ತಾರೆ. ಇದು ವಿದ್ಯಾರ್ಥಿಗಳು ಆನಂದದಿಂದ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಹಕರಿಸುತ್ತದೆ ಮತ್ತು ಈ ಕ್ರಮವನ್ನು ಶಿಕ್ಷಕರು ಮುಂದುವರಿಸಬೇಕೆಂದು ಬಯಸುತ್ತಾರೆ.

More in Education

Browse all →