HomeEducation › ಒಂದು ಕಲಾತ್ಮಕ ಪರಿಶೋಧನೆ

Cover of ಒಂದು ಕಲಾತ್ಮಕ ಪರಿಶೋಧನೆ

ಒಂದು ಕಲಾತ್ಮಕ ಪರಿಶೋಧನೆ

ದಾಶ್‌, ರಂಜಿತ್ ಕುಮಾರ್

FormatEbook
LanguageKannada
ReadingIncluded
Full text being prepared Keep a copy ₹9
About this book
ರಾಸಾಯನಿಕ ಕ್ರಿಯೆಗಳಿಗೆ ಸಂಬಂಧಿಸಿದ ಪ್ರಶ್ನಾಧಾರಿತ ವಿಧಾನದಲ್ಲಿ ಕಲೆ ಮತ್ತು ಕಲ್ಲಚ್ಚು-ಕಲೆ(ಲಿಥೋಗ್ರಫಿ)ಯ ತತ್ತ್ವಗಳನ್ನು ಸಂಯೋಜಿಸುವುದರಿಂದ ವಿದ್ಯಾರ್ಥಿಗಳ ಗ್ರಹಿಕೆಯನ್ನು ಸದೃಢಗೊಳಿಸಲು ಮತ್ತು ಅವರು ವಿಜ್ಞಾನದ ಪ್ರಮುಖ ಕೌಶಲಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾದೀತೇ? ಈ ವಿಧಾನದಿಂದ ಎಂತಹ ಪ್ರಶ್ನೆಗಳು, ಚರ್ಚೆಗಳು, ಮತ್ತು ವಿಷಯಾಂತರಗಳು ಹೊರಹೊಮ್ಮುತ್ತವೆ? ಅಂತಹ ಪರಿಶೋಧನೆಯನ್ನು ಸುಗಮಗೊಳಿಸುವಲ್ಲಿ ಶಿಕ್ಷಕರ ಪಾತ್ರವೇನು? ಎಂಬ ಪ್ರಶ್ನೆಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

More in Education

Browse all →