HomeEducation › ಶಿವಶರಣ ಮತ್ತು ಆತನ ಮೋಟಾರು ಕಾರು

Cover of ಶಿವಶರಣ ಮತ್ತು ಆತನ ಮೋಟಾರು ಕಾರು

ಶಿವಶರಣ ಮತ್ತು ಆತನ ಮೋಟಾರು ಕಾರು

ನಾಟಿಯಲ್, ಸುಂದರ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ವಿದ್ಯಾರ್ಥಿಯೊಬ್ಬನು ಸೌರಶಕ್ತಿ ಚಾಲಿತ ಮೋಟಾರು ಕಾರನ್ನು ತಯಾರಿಸಿದ ವಿವರಗಳನ್ನು ನೀಡಲಾಗಿದೆ. ಈ ವಿವರಣೆಯು ಶಿಕ್ಷಕರೊಬ್ಬರ ವಿಜ್ಞಾನ ಶಿಕ್ಷಣದ ಅನುಭವವಾಗಿದೆ. ಇದರಲ್ಲಿ ಮಗುವೊಂದು ತನ್ನ ಆಟಿಕೆ ಕಾರನ್ನು ಮುರಿಯುವ, ಮುರಿದಿದ್ದನ್ನು ಮತ್ತೆ ಜೋಡಿಸುವ, ಅದರ ಬಿಡಿಭಾಗಗಳನ್ನು ತೆರೆಯುವ, ಅದರ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳುವ ಮಗುವಿನ ಸ್ವಾಭಾವಿಕ ಕೌತುಕವನ್ನು ಅಭಿವ್ಯಕ್ತಗೊಳಿಸಲು ಪ್ರಯತ್ನಿಸಿರುತ್ತದೆ. ವಿದ್ಯಾರ್ಥಿಗಳಲ್ಲಿ ನಿರಂತರ ಸಂಶೋಧನಾ ಪ್ರವೃತ್ತಿ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವಲ್ಲಿ ಶಿಕ್ಷಕರ ಕಾರ್ಯತತ್ಪರತೆಯನ್ನು ಈ ಪ್ರಯತ್ನವು ತೋರಿಸುತ್ತದೆ. ಸಂಶೋಧನಾ ಪ್ರವೃತ್ತಿ ಮತ್ತು ಸೃಜನಶೀಲತೆಯು ವಿಜ್ಞಾನ ಕಲಿಕೆಯ ಮೂಲಭೂತ ಕಾರ್ಯ ಕೂಡ ಆಗಿರುತ್ತದೆ.

More in Education

Browse all →