HomeEducation › ಹೊರಡಿರಿ, ಕೈಕೆಸರು ಮಾಡಿಕೊಳ್ಳಿರಿ

Cover of ಹೊರಡಿರಿ, ಕೈಕೆಸರು ಮಾಡಿಕೊಳ್ಳಿರಿ

ಹೊರಡಿರಿ, ಕೈಕೆಸರು ಮಾಡಿಕೊಳ್ಳಿರಿ

ವಲ್ಲತ್, ರಾಮಗೋಪಾಲ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ತೋಟದಲ್ಲಿ ಕೆಲಸ ಮಾಡುವುದು ಮತ್ತು ಅದರಿಂದಾಗಿ ಆತಂಕ, ಒತ್ತಡ ಮತ್ತು ಉದ್ವೇಗದ ನಿವಾರಣೆಯಾಗುವುದನ್ನು ವಿವರಿಸುತ್ತದೆ. ಮಣ್ಣಿನಲ್ಲಿರುವ ಹಲವಾರು ಸೂಕ್ಷ್ಮಾಣುಜೀವಿಗಳು ನಮ್ಮನ್ನು ಒತ್ತಡಗಳಿಂದ ಬಿಡುಗಡೆಗೊಳಿಸುವಲ್ಲಿ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತವೆ. ಅಚ್ಚರಿಯೆನಿಸಿದರೂ ಇದು ಸತ್ಯ. ಹಾಗಾಗಿ, ನಿರಂತರ ತೋಟಗಾರಿಕೆ ಪ್ರಯೋಜನಕಾರಿ. ಹಾಗಿದ್ದಲ್ಲಿ ತಡವೇಕೆ? ಹೊರಡಿರಿ, ಕೈ ಕೆಸರು ಮಾಡಿಕೊಳ್ಳಿರಿ!

More in Education

Browse all →