Home › Education › ಸಮುದಾಯ ಕಲಿಕೆ ಗುಂಪುಗಳು ಮುಂದುವರೆಯಬೇಕು
ಸಮುದಾಯ ಕಲಿಕೆ ಗುಂಪುಗಳು ಮುಂದುವರೆಯಬೇಕು
Full text being prepared
Keep a copy ₹9
About this book
ಈ ಲೇಖನವು ಆನ್ ಲೈನ್, ವಿದ್ಯಾಗಮ ತರಗತಿಗಳ ಅನುಭವವನ್ನು ಕುರಿತದ್ದಾಗಿದೆ. ಈ ಕಾರ್ಯಕ್ರಮಗಳು ಅಷ್ಟೇನೂ ಪ್ರಭಾವ ಬೀರದ್ದರಿಂದ ಇದು ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಹಾಗೂ ಆಡಳಿತ ಸಮಿತಿಯು ಜೊತೆಗೂಡಿ ಸಮುದಾಯ ಕಲಿಕಾ ಗುಂಪುಗಳನ್ನು ಪ್ರಾರಂಭಿಸಲು ಪ್ರೇರಿಪಿಸಿತು. ಅದೇ ಸಮುದಾಯದಿಂದ ಸ್ವಯಂ ಸೇವಕರನ್ನು ಆರಿಸಲಾಯಿತು ಮತ್ತು ಅವರಿಗೆ ಬೋಧನೆ-ಕಲಿಕೆ ಸಾಮಗ್ರಿಗಳನ್ನು ಕೊಟ್ಟು ಬೆಂಬಲಿಸಲಾಯಿತು. ಶಾಲೆಗಳು ಮುಚ್ಚಿದ್ದರಿಂದ ಕಲಿಕೆಯ ನಷ್ಟವನ್ನು ತಪ್ಪಿಸಲು ಕತೆ ಹೇಳಲಾಯಿತು, ಚಿತ್ರಕಲೆ ಕಲಿಸಲಾಯಿತು, ಗಣಿತ ಕಿಟ್ ಗಳನ್ನು ಕೊಟ್ಟು ಕಲಿಕೆಯನ್ನು ಮುಂದುವರಿಸಲಾಯಿತು. ಮಕ್ಕಳನ್ನು ಆನ್ ಲೈನ್ ತರಗತಿಯ ಅವಲಂಬನೆಯಿಂದ ಹೊರತರಲಾಯಿತು. ಹಾಗಾಗಿ ಲೇಖಕರು ಈ ಕ್ರಮಗಳು ಶಾಲೆಗಳು ಪ್ರಾರಂಭವಾದ ನಂತರವೂ ಮುಂದುವರಿಯಬೇಕು ಎಂದು ಭಾವಿಸುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
The Scholemaster
Roger Ascham
Icelandic Primer with Grammar, Notes and Glossary
Henry Sweet
1001 задача для умственного счета
Sergei Aleksandrovich Rachinskii