Home › Education › ಇತರರನ್ನು ಸಬಲೀಕರಿಸುವುದು
ಇತರರನ್ನು ಸಬಲೀಕರಿಸುವುದು
Full text being prepared
Keep a copy ₹9
About this book
ಈ ಲೇಖನವು ಕೆರೀಚ್ ಪ್ರಾಜೆಕ್ಟ್ ಬಗ್ಗೆ ವಿವರಣೆ ನೀಡುತ್ತದೆ. ಈ ಯೋಜನೆಯ ತತ್ವಗಳು, ಆರಂಭ, ಅದರ ಭಾಗೀದಾರರು ಮತ್ತು ಕೊರೊನಾ ಸಾಂಕ್ರಾಮಿಕದ ಪೂರ್ವ ಮತ್ತು ನಂತರ ಕೈಗೊಂಡ ಕೆಲಸಗಳು ಹಾಗು ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಲಾಗಿದೆ. ಆರಂಭದಲ್ಲಿ ಈ ಪ್ರಾಜೆಕ್ಟ್ ಬೆಂಗಳೂರಿನ ಕೂಡ್ಲು ಸರ್ಕಾರಿ ಶಾಲೆಯ 5ನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆಯನ್ನು ಕೇಂದ್ರೀಕರಿಸಿತ್ತು. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಇದರ ಕಾರ್ಯಕ್ಷೇತ್ರ ವಿಸ್ತಾರಗೊಂಡು ಸಮಾಜದಲ್ಲಿ ಅಗತ್ಯ ನೆರವು ಬೇಕಾಗಿದ್ದ ಮಕ್ಕಳ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಪೂರೈಸಿತ್ತು. ಈ ಇಡೀ ಪ್ರಕ್ರಿಯೆಯಲ್ಲಿ ಶಾಲಾ ಸಮಿತಿ ನಿರ್ವಹಿಸಿದ ಪಾತ್ರವನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
A Finnish Grammar
Charles Eliot
A Beginner's History of Philosophy, Vol. 2: Modern Philosophy
Herbert Ernest Cushman