HomeEducation › ಕಲಿಕೆಯ ಆರಂಭಿಕ ವರ್ಷಗಳು: ಬೋಧನಾ ಕಲಿಕಾ ಸಾಮಗ್ರಿಗಳೊಂದಿಗೆ ಆಟ

Cover of ಕಲಿಕೆಯ ಆರಂಭಿಕ ವರ್ಷಗಳು: ಬೋಧನಾ ಕಲಿಕಾ ಸಾಮಗ್ರಿಗಳೊಂದಿಗೆ ಆಟ

ಕಲಿಕೆಯ ಆರಂಭಿಕ ವರ್ಷಗಳು: ಬೋಧನಾ ಕಲಿಕಾ ಸಾಮಗ್ರಿಗಳೊಂದಿಗೆ ಆಟ

ಅಬಿಚಂದಾನಿ, ವಿನಿತಾ ಜೈಪ್ರಕಾಶ್

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನದಲ್ಲಿ ಲೇಖಕಿ, ಶಿಕ್ಷಕರಿಗೆ ಬೋಧನಾ-ಕಲಿಕಾ ಸಾಮಗ್ರಿಯಾಗಿ ಸಹಕರಿಸುವ ಆಟಿಕೆಗಳನ್ನು ಮಕ್ಕಳು ಹೇಗೆ ಗ್ರಹಿಸುತ್ತಾರೆ, ಆಟಿಕೆಯನ್ನು ಬಳಸುವುದರ ಹಿಂದಿರುವ ಮಗುವಿನ ಮಾನಸಿಕ ಪ್ರಕ್ರಿಯೆಗಳು ಮತ್ತು ಆಲೋಚನೆಗಳು, ಆಟಿಕೆಗಳ ಸಂಯೋಜನೆಯಲ್ಲಿ ಅವರು ತೋರ್ಪಡಿಸುವ ಕ್ರಿಯಾಶೀಲತೆಯ ಕುರಿತು ಚರ್ಚಿಸುತ್ತಾರೆ. ಆಟಿಕೆಗಳಲ್ಲಿ ಮಕ್ಕಳು ಮೂಡಿಸಿದ ಕಾಲ್ಪನಿಕ ರಚನೆಗಳ ಕುರಿತು ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಆಟಿಕೆಗಳ ಕುರಿತಂತೆ ವಿವಿಧ ಭಾಷಾಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಮಂಡಿಸುತ್ತ ಆಟಿಕೆಯು ರಚನಾತ್ಮಕ ಕಲಿಕೆಯನ್ನು ಪ್ರೋತ್ಸಾಹಿಸುವಂತಿರಬೇಕು ಎನ್ನುತ್ತಾರೆ.

More in Education

Browse all →