HomeEducation › ಆಟ ಮತ್ತು ಶಿಕ್ಷಣ | ಚಿಂತನೀಯ ಕೆಲವು ಅಂಶಗಳು

Cover of ಆಟ ಮತ್ತು ಶಿಕ್ಷಣ | ಚಿಂತನೀಯ ಕೆಲವು ಅಂಶಗಳು

ಆಟ ಮತ್ತು ಶಿಕ್ಷಣ | ಚಿಂತನೀಯ ಕೆಲವು ಅಂಶಗಳು

ಸುಬ್ರಹ್ಮಣ್ಯಮ್‌, ಸಿ.ಎನ್.

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದ ಮೊದಲ ಭಾಗದಲ್ಲಿ ಜೀವನದಲ್ಲಿ ಕ್ರೀಡೆಯ ಮಹತ್ವದ ಬಗ್ಗೆ ಮನೋವಿಜ್ಞಾನಿಗಳು, ತತ್ತ್ವಜ್ಞಾನಿಗಳು ಮತ್ತು ಚಿಂತಕರ ಅಭಿಪ್ರಾಯಗಳನ್ನು ವಿವರಿಸಲಾಗಿದೆ. ಮುಂದೆ ಶಿಕ್ಷಣದಲ್ಲಿ ಕ್ರೀಡೆಯ ಮಹತ್ವ ಮತ್ತು ಬೇರೆಬೇರೆ ಕಾಲಘಟ್ಟದಲ್ಲಿ ಅದನ್ನು ಶಿಕ್ಷಣದಲ್ಲಿ ಬಳಸಿರುವ ಬಗೆಯ ವಿವರಣೆಯಿದೆ. ಕೊನೆಗೆ, ಮಕ್ಕಳು ಶಾಲೆಯಲ್ಲಿ ಸಮರ್ಪಕ ಕಲಿಕಾ ಹಂತಗಳನ್ನು ತಲುಪುವಲ್ಲಿ ವಿಫಲರಾದ ಬಗ್ಗೆ ಕಳವಳವನ್ನು ವ್ಯಕ್ತಪಡಿಸುವ ಲೇಖಕರು, ರಾಜ್ಯ ಮತ್ತು ಮುಕ್ತ ಮಾರುಕಟ್ಟೆಗಳ ನಿಯಂತ್ರಣಗಳಿಂದ ಹೊರತಾದ ಹಿರಿಯರು ಮತ್ತು ಮಕ್ಕಳು ಇಬ್ಬರೂ ಆಟದ ಜಗತ್ತಿಗೆ ಮುಕ್ತವಾದ ಪ್ರವೇಶ ಪಡೆಯುವಂಥ ಅಂಥ ಅವಕಾಶಗಳನ್ನು ನಿರ್ಮಿಸಬೇಕಾದ ತುರ್ತನ್ನು ಹೇಳುತ್ತಾರೆ.

More in Education

Browse all →