HomeEducation › ವಿಭಿನ್ನ ಅಗತ್ಯಗಳನ್ನು ಹೊಂದಿರುವ ಮಕ್ಕಳು – ಶಿಕ್ಷಕರು ಏನು ಮಾಡಬಹುದು

Cover of ವಿಭಿನ್ನ ಅಗತ್ಯಗಳನ್ನು ಹೊಂದಿರುವ ಮಕ್ಕಳು – ಶಿಕ್ಷಕರು ಏನು ಮಾಡಬಹುದು

ವಿಭಿನ್ನ ಅಗತ್ಯಗಳನ್ನು ಹೊಂದಿರುವ ಮಕ್ಕಳು – ಶಿಕ್ಷಕರು ಏನು ಮಾಡಬಹುದು

ಬಟಾರಿಯಾ, ಶೌರ್ಯಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಲೇಖಕರು ತನ್ನ ಅಂಗವೈಕಲ್ಯದಿಂದಾಗಿ ಪೋಷಕರಿಂದ ದೂರಾದ ವಿಶೇಷ ಸಾಮರ್ಥ್ಯದ ಬಾಲಕನೊಬ್ಬನ ಕುರಿತು ಹೇಳುತ್ತಾರೆ. ಶಾಲೆಯಲ್ಲಿ, ಆತನ ಬಗೆಗೆ ಶಿಕ್ಷಕರ ನಿರ್ಲಕ್ಷ್ಯ ಹಾಗು ಊರವರ ಮರುಕ ಆತನನ್ನು ಹೇಗೆ ಎಲ್ಲಾ ವಿಷಯಗಳಲ್ಲೂ ನಿರಾಸಕ್ತನಾಗುವಂತೆ ಮಾಡಿತು ಎಂದು ವಿವರಿಸುತ್ತಾರೆ. ಆತನನ್ನು ಅರ್ಥ ಮಾಡಿಕೊಂಡು ಆತನ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವವರು ಸಿಕ್ಕಿದಾಗ ಆತ ಹೇಗೆ ಬದಲಾದ ಹಾಗು ತನ್ನನ್ನು ತನ್ನ ಆಸಕ್ತಿಯ ವಿಷಯಗಳಾದ ಚಿತ್ರಕಲೆ ಮುಂತಾದವುಗಳಲ್ಲಿ ಹೇಗೆ ತೊಡಿಸಿಕೊಂಡ ಎಂಬುದನ್ನು ಲೇಖಕರು ತಿಳಿಸುತ್ತಾರೆ. ಇದರೊಂದಿಗೆ ಮೊಹಲ್ಲಾ ಚಟುವಟಿಕೆ ಕೇಂದ್ರದ ಮಕ್ಕಳ ಒಡನಾಟ ಆತನನ್ನು ಹೇಗೆ ಬದಲಿಸಿತು ಮತ್ತು ಆತನಲ್ಲಿ ಆತ್ಮ ವಿಶ್ವಾಸ ತುಂಬಿತು ಎಂಬುದನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ.

More in Education

Browse all →