Home › Education › ಅಂಗನವಾಡಿಗಳ ಪುನರಾರಂಭ: ಶಿಕ್ಷಕರು ಮಾಡಬೇಕಾದುದು ಏನು
ಅಂಗನವಾಡಿಗಳ ಪುನರಾರಂಭ: ಶಿಕ್ಷಕರು ಮಾಡಬೇಕಾದುದು ಏನು
Full text being prepared
Keep a copy $1
About this book
ಈ ಲೇಖನವು ಕೋವಿಡ್ 19 ರ ಕಾರಣಕ್ಕೆ ಅಂಗನವಾಡಿಗಳನ್ನು ಮುಚ್ಚಿದಾಗ ಉಂಟಾದ ಪರಿಣಾಮಗಳನ್ನು ವಿವರಿಸುತ್ತದೆ. ಅದರೊಂದಿಗೆ ಈ ಪರಿಣಾಮಗಳನ್ನು ಎದುರಿಸಲು ಅಂಗನವಾಡಿಗಳು ತೆರೆದಾಗ ಶಿಕ್ಷಕರು ಹೇಗೆ ಸಿದ್ಧರಾಗಿರಬೇಕು ಎಂಬುದನ್ನೂ ಹೇಳುತ್ತದೆ. ಅಂಗನವಾಡಿಯನ್ನು ಮುಚ್ಚಿದ್ದರಿಂದ, ಅದು ಮಕ್ಕಳ ಮೆದುಳಿನ ಬೆಳವಣಿಗೆ, ಶಿಕ್ಷಣ ಮತ್ತು ಪೌಷ್ಟಿಕಾಂಶದ ಸ್ಥಿತಿಗತಿಯ ಮೇಲೆ ಪ್ರಭಾವ ಬೀರಿದೆ. ಲೇಖಕರು ಅಂಗನವಾಡಿಗೆ ಬರುವ ಮಕ್ಕಳನ್ನು ವಯಸ್ಸಿನ ಆಧಾರದ ಮೇಲೆ ವಿಂಗಡಿಸಿ, ಅವರು ಕಳೆದುಕೊಂಡದ್ದೇನು ಮತ್ತು ಶಿಕ್ಷಕರು ಏನು ಮಾಡಬಹುದು ಎಂದು ವಿವರಿಸುತ್ತಾರೆ. ವಸ್ತುಶಹ ಶಿಕ್ಷಕರು ತಯಾರಾಗಿರಬೇಕಾದ ವಿಧಾನವನ್ನು ಸೂಚಿಸುವುದರೊಂದಿಗೆ, ಶಿಕ್ಷಕರ ಸಾಮರ್ಥ್ಯ ಹೆಚ್ವಿಸುವ ಕಾರ್ಯವೂ ಆಗಬೇಕು ಎಂಬುದನ್ನು ವಿಸ್ತಾರವಾಗಿ ವಿವರಿಸಿದ್ದಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske