Home › Education › ಕಥೆಯ ಮೂಲಕ ಮೌಲ್ಯಗಳನ್ನು ಬಿತ್ತುವುದು: ನನ್ನ ಅನುಭವಗಳು
ಕಥೆಯ ಮೂಲಕ ಮೌಲ್ಯಗಳನ್ನು ಬಿತ್ತುವುದು: ನನ್ನ ಅನುಭವಗಳು
Full text being prepared
Keep a copy $1
About this book
ಲೇಖಕರು ಭಾಷಾ ತರಗತಿಯಲ್ಲಿ ಕಥೆ ಹೇಳುವ ಅನುಭವಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ತಮ್ಮ ಅನುಭವಗಳ ವಿಶ್ಲೇಷಣೆಯ ಆಧಾರದ ಮೇಲೆ ಅವರು, ಕಥೆ ಹೇಳುವುದು ಒಂದು ಪ್ರಧಾನ ಬೋಧನಾ ವಿಧಾನದ ತಂತ್ರವಾಗಿ ಇಂದು ಹೊರಹೊಮ್ಮಿದ್ದು, ಅದು ಪುಟಾಣಿ ಕೇಳುಗರ ಭಾಷಾ ಕೌಶಲ, ದೃಷ್ಟಿಕೋನಗಳನ್ನು ವಿಕಾಸಗೊಳಿಸಲು ನೆರವಾಗಿ, ಅವರನ್ನು ಸೃಜನಶೀಲ ಸಂವಹನಕಾರರನ್ನಾಗಿಸುತ್ತದೆ ಎನ್ನುತ್ತಾರೆ. ಮಕ್ಕಳಿಗೆ ಪರಿಪೂರ್ಣ ಕಲಿಕಾ ಅನುಭವವೊಂದನ್ನು ಕಟ್ಟಿಕೊಡುವ ಅಗತ್ಯವಿದೆ ಎನ್ನುವ ಲೇಖಕರು, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF) ಆರಂಭಿಕ ಹಂತಗಳ ವಿಷಯವಾಗಿ ಪ್ರತ್ಯೇಕಿಸುವ ಐದು ಕ್ಷೇತ್ರಗಳ ವಿಕಾಸಕ್ಕೆ ಕಥೆ ಹೇಳುವುದೊಂದು ಪರಿಣಾಮಕಾರಿ ವಿಧಾನ ಎಂದು ಅಭಿಪ್ರಾಯಪಡುತ್ತಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske