HomeEducation › ಭಾಷಾ ಬೋಧನೆಯ ಕುರಿತು ಬೋಧಕರು ಹೇಗೆ ಯೋಚಿಸುತ್ತಾರೆ?

Cover of ಭಾಷಾ ಬೋಧನೆಯ ಕುರಿತು ಬೋಧಕರು ಹೇಗೆ ಯೋಚಿಸುತ್ತಾರೆ?

ಭಾಷಾ ಬೋಧನೆಯ ಕುರಿತು ಬೋಧಕರು ಹೇಗೆ ಯೋಚಿಸುತ್ತಾರೆ?

ನಾಗಡಾ, ಶೋಭಾ ಶಂಕರ

FormatEbook
LanguageKannada
ReadingIncluded
Full text being prepared Keep a copy ₹9
About this book
ಭಾಷಾ ಕಲಿಕೆ ಮತ್ತು ಭಾಷಾ ಬಳಕೆಯಲ್ಲಿ ಪ್ರಾಥಮಿಕ ಹಂತದ ಬಹುತೇಕ ವಿದ್ಯಾರ್ಥಿಗಳು ವಿಫಲರಾಗಿದ್ದಾರೆ. ಭಾಷೆಯನ್ನು ಕಲಿಸುವ ವಿಷಯದಲ್ಲಿ ಬೋಧಕರು ತಳೆದಿರುವ ಧೋರಣೆ ಈ ವೈಫಲ್ಯಕ್ಕೆ ಕಾರಣವಾಗಿದೆ. ಭಾಷೆ ಒಂದು ಸಂವಹನದ ಸಾಧನ ಎಂದಷ್ಟೇ ಭಾವಿಸುವ ಬೋಧಕರು ಭಾಷೆ ಇಲ್ಲದೆಯೇ ಆಲೋಚಿಸಲು ಸಾಧ್ಯವಿದೆಯೇ ಎಂಬ ತರಹದ ಪ್ರಶ್ನೆಗಳನ್ನು ವಿವೇಚಿಸಲು ಹೋಗುವುದಿಲ್ಲ. ಗದ್ಯ-ಪದ್ಯಗಳನ್ನು ಕಂಠಸ್ಥ ಮಾಡಿಕೊಳ್ಳುವುದು ಭಾಷಾ ಕಲಿಕೆಯ ದೃಷ್ಟಿಯಿಂದ ಅತ್ಯಗತ್ಯ ಎಂಬುದು ಬೋಧಕರ ಮತ್ತೊಂದು ತಪ್ಪು ತಿಳಿವಳಿಕೆಯಾಗಿದೆ. ಬೋಧಕರು ಮಕ್ಕಳ ಕಲಿಯುವ ಸಾಮರ್ಥ್ಯದಲ್ಲಿ ನಂಬಿಕೆ ಇಡಬೇಕಾಗುತ್ತದೆ. ಮಕ್ಕಳು ಸ್ವೋಪಜ್ಞತೆಯಿಂದ, ಪಠ್ಯಪುಸ್ತಕದಿಂದಾಚೆ ಕಲಿಯಬಲ್ಲವು ಎಂಬ ತಿಳಿವಳಿಕೆಯನ್ನು ಬೋಧಕರಾದವರು ಬೆಳೆಸಿಕೊಳ್ಳಬೇಕಾಗುತ್ತದೆ.

More in Education

Browse all →