HomeEducation › ನನ್ನ ಮೊದಲ ತರಗತಿ

Cover of ನನ್ನ ಮೊದಲ ತರಗತಿ

ನನ್ನ ಮೊದಲ ತರಗತಿ

ಬಿಸ್ಟ್, ದೀಪಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಆಕ್ರಮಣಕಾರಿ ನಡವಳಿಕೆಯ ಹೆಣ್ಣು ಮಗುವನ್ನು ತರಗತಿಯಲ್ಲಿ ಬೋಧನೆ-ಕಲಿಕೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಲು ಶಿಕ್ಷಕಿಯೊಬ್ಬರು ಪಡುವ ಪ್ರಯತ್ನವನ್ನು ಈ ಲೇಖನ ಬಿಂಬಿಸುತ್ತದೆ. ಇದರ ಜೊತೆಗೆ 2005 ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪ್ರಕಾರ ತರಗತಿಯಲ್ಲಿ ಸ್ಥಳೀಯ ಭಾಷೆಗೆ ಅವಕಾಶ ಕೊಡುವುದರ ಅಗತ್ಯ ಮತ್ತು ಕಲಿಕೆಯಲ್ಲಿ ಮಕ್ಕಳಿಗೆ ಇದರಿಂದ ಉತ್ತೇಜನ ನೀಡಿದಂತಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

More in Education

Browse all →