HomeEducation › ವಿಕಲತೆಯನ್ನು ವೈವಿಧ್ಯದಂತೆ ಕಾಣುವುದು: ಪ್ರಣಾಲೀ ಶರ್ಮಾ

Cover of ವಿಕಲತೆಯನ್ನು ವೈವಿಧ್ಯದಂತೆ ಕಾಣುವುದು: ಪ್ರಣಾಲೀ ಶರ್ಮಾ

ವಿಕಲತೆಯನ್ನು ವೈವಿಧ್ಯದಂತೆ ಕಾಣುವುದು: ಪ್ರಣಾಲೀ ಶರ್ಮಾ

ಶರ್ಮಾ, ಪ್ರಣಾಲೀ

FormatEbook
Published2020
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ದೃಷ್ಟಾಂತಗಳ ಮೂಲಕ ವೈಕಲ್ಯವುಳ್ಳ ಮಕ್ಕಳನ್ನು ಸಮಾಜವು ತನ್ನ ಅಜ್ಞಾನದಿಂದ ಹೇಗೆ ಪ್ರತ್ಯೇಕಿಸಿಡುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸುತ್ತದೆ. ಮಕ್ಕಳು ಬೆಳೆಯುವ ಪರಿಸರವು ನೂನ್ಯತೆಯನ್ನು ವೈಕಲ್ಯವಾಗಿಸುತ್ತದೆ ಎನ್ನುತ್ತದೆ. ಇಂದು ಆ ರೀತಿಯ ಮಕ್ಕಳಿಗಾಗಿ ಇರುವ ಪರಿಹಾರ ಮಾರ್ಗಗಳು ಮತ್ತು ಔಪಚಾರಿಕ ಶಿಕ್ಷಣ ದೊರೆಯುತ್ತಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಹೀಗೆ ಈ ಮಕ್ಕಳನ್ನು ಸಮನ್ವಯಗೊಳಿಸಲು ಇರುವ ವೃತ್ತಿಪರ ತರಬೇತಿ, ಸಂಪನ್ಮೂಲ ಮತ್ತು ಶಾಲೆಗಳ ಕುರಿತ ಅರಿವಿನ ಕೊರತೆಯ ಬಗ್ಗೆ ಕೂಡ ಗಮನ ಸೆಳೆಯುತ್ತದೆ. ಹಾಗಾಗಿ ಶಾಲೆಗಳು ಇಂಥ ಮಕ್ಕಳಿಗೆ ಸ್ನೇಹಪರ ಪರಿಸರವನ್ನು ಕಲ್ಪಿಸಿಕೊಡಬೇಕು ಎನ್ನುವುದರೊಂದಿಗೆ, ಸಾಂಸ್ಕೃತಿಕ, ಧಾರ್ಮಿಕ ಅಥವಾ ಭಾಷಾ ವೈವಿಧ್ಯದಂತೆ ವೈಕಲ್ಯತೆಯನ್ನೂ ಒಂದು ವೈವಿಧ್ಯವಾಗಿ ಕಾಣಬಹುದೇ ಎಂಬ ಪ್ರಶ್ನೆಯನ್ನು ಎತ್ತುತ್ತದೆ.

More in Education

Browse all →