HomeEducation › ಬೆಳಕಿನ ವೀಕ್ಷಣೆ: ನೆರಳುಗಳು ಮತ್ತು ಪ್ರತಿಫಲನಗಳು

Cover of ಬೆಳಕಿನ ವೀಕ್ಷಣೆ: ನೆರಳುಗಳು ಮತ್ತು ಪ್ರತಿಫಲನಗಳು

ಬೆಳಕಿನ ವೀಕ್ಷಣೆ: ನೆರಳುಗಳು ಮತ್ತು ಪ್ರತಿಫಲನಗಳು

ನಿತ್ಯಾನಂದ, ರಾಜಾರಾಂ

FormatEbook
LanguageKannada
ReadingIncluded
Full text being prepared Keep a copy ₹9
About this book
ನೆರಳುಗಳು ಎಂದರೆ ಸಂಪೂರ್ಣ ಅಂಧಕಾರವೇ? ಮಾನವನ ಕಣ್ಣುಗಳು ಮತ್ತು ಮೊಬೈಲ್ ಫೋನ್ ಕ್ಯಾಮರಾಗಳ ನಡುವೆ ಏನಾದರೂ ಸಾಮ್ಯತೆಯಿದೆಯೇ? ಮತ್ತೊಬ್ಬರ ಕಣ್ಣಿಗೆ ಕಾಣುವಂತೆಯೇ ನಮ್ಮ ಬಲಗೈಯನ್ನು ನಾವು ಕಾಣಲು ಎಷ್ಟು ಕನ್ನಡಿಗಳು ಬೇಕು? “ಬೆಳಿಕೆಗೆ ಸಂಬಂಧಿಸಿದ ಪರಿಕಲ್ಪನೆಗಳನ್ನು ಬೋಧಿಸಲು ಕೆಲವು ಸರಳ ಮಾರ್ಗಗಳನ್ನು ಈ ಲೇಖನ ಅನ್ವೇಷಿಸುತ್ತದೆ. ಈ ಅನ್ವೇಷಣೆಯನ್ನು ಆ ಪರಿಕಲ್ಪನೆಗಳನ್ನು ನೆರಳು ಮತ್ತು ಪ್ರತಿಫಲನಗಳನ್ನು ಕುರಿತು ದಿನನಿತ್ಯದ ವೀಕ್ಷಣೆಗಳಿಗೆ ಸಂಬಂಧಿಸಿ ಕೈಗೊಳ್ಳಲಾಗಿದೆ.

More by ನಿತ್ಯಾನಂದ, ರಾಜಾರಾಂ

Browse all →

More in Education

Browse all →