HomeEducation › ಭಾಷಾ ಕಲಿಕೆಯಲ್ಲಿ ಬೊಂಬೆಯಾಟದ ಬಳಕೆ

Cover of ಭಾಷಾ ಕಲಿಕೆಯಲ್ಲಿ ಬೊಂಬೆಯಾಟದ ಬಳಕೆ

ಭಾಷಾ ಕಲಿಕೆಯಲ್ಲಿ ಬೊಂಬೆಯಾಟದ ಬಳಕೆ

ಡೇನಿಯಲ್‌, ಪ್ರೇಮಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಭಾಷಾನುಭವ ವಿಧಾನ ಭಾಷಾ ಕಲಿಕೆಯ ಪ್ರಮುಖ ವಿಧಾನವಾಗಿದ್ದು ಇದು ಚಲನಾ ನಿಯಂತ್ರಣ, ದೃಶ್ಯ ವ್ಯತ್ಯಾಸ, ಶ್ರವಣ ವ್ಯತ್ಯಾಸಗಳನ್ನು ಒಳಗೊಂಡಿರುತ್ತದೆ. ಮಕ್ಕಳ ಭಾಷಾ ಕೌಶಲ್ಯ ಬೆಳೆಸಲು ಬೊಂಬೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಮಕ್ಕಳು ಮಾತನಾಡುವ ಹಿಂಜರಿಕೆಯಿಂದ ಹೊರಬಂದು ಬೊಂಬೆಯನ್ನು ತಮ್ಮ ಮುಖವಾಣಿಯಂತೆ ಬಳಸುವರು. ನೀವೇ ಸ್ವತಃ ಮಾಡಿರಿ ಎಂದು ಸೂಚಿಸಿದಾಗ ಮಾಡದಿರುವುದನ್ನು ಬೊಂಬೆಯಿದ್ದಾಗ ಮಾಡುವರು. ಮಕ್ಕಳು ಹೊಸದಾದ ಮತ್ತು ವಿವಿಧ ಬಗೆಯ ಪಾತ್ರಗಳನ್ನು ನಿರ್ವಹಿಸುವಂತೆ ಬೊಂಬೆಗಳು ಮಾಡಬಲ್ಲವು. ಬೊಂಬೆ ತರಗತಿಗೆ ವೈವಿಧ್ಯ ನೀಡುತ್ತದೆ, ತರಗತಿಗೆ ಒಂದು ಮಾಂತ್ರಿಕ ಸ್ಪರ್ಶ ನೀಡುತ್ತದೆ. ಸಹಕಾರಭಾವವಿಲ್ಲದ, ತರಗತಿಯಲ್ಲಿ ವಿಶೇಷ ಆಸಕ್ತಿ ತೋರಿಸದ ವಿದ್ಯಾರ್ಥಿಗಳು ಬೊಂಬೆಗಳೊಂದಿಗೆ ಬಹಳ ಸಕಾರಾತ್ಮಕವಾಗಿ ಸ್ಪಂದಿಸುವುದನ್ನು ನೀವು ಕಾಣಬಹುದು.

More in Education

Browse all →