HomeEducation › ಮರುದಂ ತೋಟದ ಶಾಲೆಯಲ್ಲಿ ಪರಿಸರ ಶಿಕ್ಷಣ

Cover of ಮರುದಂ ತೋಟದ ಶಾಲೆಯಲ್ಲಿ ಪರಿಸರ ಶಿಕ್ಷಣ

ಮರುದಂ ತೋಟದ ಶಾಲೆಯಲ್ಲಿ ಪರಿಸರ ಶಿಕ್ಷಣ

ಅರುಣ್, ಪೂರ್ಣಿಮಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಪರಿಸರ ಶಿಕ್ಷಣವು ಪರಿಸರದೊಡನೆ ಮತ್ತು ಪರಿಸರದೊಳಗೇ ಆಗಬೇಕು. ಆಗ ಮಾತ್ರ ನಿಜವಾದ ಅನುಭವಾತ್ಮಕ ಕಲಿಕೆ ಆಗಲು ಸಾಧ್ಯ. ಇದರ ಒಂದು ಉದಾಹರಣೆ ಮರುದಂ ಶಾಲೆಯಲ್ಲಿನ ಪರಿಸರ ಶಿಕ್ಷಣ. ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಹಿರಿಯ ಮಕ್ಕಳವರೆಗೂ ಹೇಗೆ ಗಮನಿಸುವ ಮೂಲಕವೇ ಶಿಕ್ಷಣ ನೀಡಲು ಸಾಧ್ಯ ಎಂಬುದನ್ನು ಈ ಲೇಖನವು ತಿಳಿಸುತ್ತದೆ. ಕಲಿಯುವುದನ್ನು ಕಲಿಸುವುದು ಮತ್ತು ಸ್ವಂತ ಅಧ್ಯಯನಕ್ಕೆ ತೊಡಗುವುದಕ್ಕೆ ಮಕ್ಕಳನ್ನು ತಯಾರು ಮಾಡುವುದು ಹೇಗೆ ಎಂಬುದರ ಉದಾಹರಣೆಗಳು ಈ ಲೇಖನದಲ್ಲಿವೆ. ಇದನ್ನು ಇತರ ಶಾಲೆಗಳಲ್ಲೂ ಅಳವಡಿಸಿಕೊಳ್ಳಬೇಕೆಂಬುವವರಿಗೆ ಇದು ಉತ್ತಮ ಆಧಾರವಾಗಬಲ್ಲುದು.

More in Education

Browse all →