HomeEducation › ಕಾರ್ಡ್ ಟ್ರಿಕ್ ಬಳಸಿ ಟರ್ನರಿ ಬೇಸ್ ಅನ್ನು ಕಲಿಸುವುದು

Cover of ಕಾರ್ಡ್ ಟ್ರಿಕ್ ಬಳಸಿ ಟರ್ನರಿ ಬೇಸ್ ಅನ್ನು ಕಲಿಸುವುದು

ಕಾರ್ಡ್ ಟ್ರಿಕ್ ಬಳಸಿ ಟರ್ನರಿ ಬೇಸ್ ಅನ್ನು ಕಲಿಸುವುದು

ಸಹಾ, ಸುಹಾಸ್

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಇಸ್ಪೀಟೆಲೆಗಳನ್ನು ಬಳಸಿ ಮಾಡುವ ಚಟುವಟಿಕೆಯೊಂದನ್ನು ಚರ್ಚಿಸುತ್ತದೆ. ಕಣ್ಕಟ್ಟಿನಂತೆ ತೋರುವ ಈ ಚಟುವಟಿಕೆಯು, ಮಕ್ಕಳ ಹಾಗೂ ವಯಸ್ಕರ ಗಮನವನ್ನು ಸೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಲೇಖಕರು 27 ಎಲೆಗಳ ಕಣ್ಕಟ್ಟನ್ನು ವಿವರಿಸಿ, ಅದರ ಹಿಂದಿರುವ ತರ್ಕವನ್ನು ಗಣಿತರೀತ್ಯಾ ವಿಶ್ಲೇಷಿಸುತ್ತಾರೆ. ಅವರು ಈ ಕಣ್ಕಟ್ಟಿನ ವಿಸ್ತರಣೆಯೊಂದನ್ನು ಚರ್ಚಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ 9ನೇ ತರಗತಿಯಲ್ಲಿ ಪರಿಚಯಮಾಡಿಕೊಳ್ಳುವ ತ್ರಿಮಾನಪದ್ಧತಿಗೆ ಸಹಜವಾಗಿ ಹೊರಳುತ್ತಾರೆ. ಈ ಕಣ್ಕಟ್ಟನ್ನು ವಿದ್ಯಾರ್ಥಿಗಳಿಗೆ ಹಲವು ಬಾರಿ ತೋರಿಸುವುದರಿಂದ ಕೊನೆಗೆ ಒಂದು ವಿನ್ಯಾಸವು ಹೊರಹೊಮ್ಮುವುದನ್ನು ಅವರು ಗಮನಿಸುವಂತಾಗಿ, ಈ ಕಣ್ಕಟ್ಟಿನ ಹಿಂದೆ ಕೆಲಸಮಾಡುವ ತರ್ಕವಾದರೂ ಏನು ಎಂಬ ಕುತೂಹಲ ವಿದ್ಯಾರ್ಥಿಗಳಲ್ಲಿ ಬೆಳೆಯುವ ಸಾಧ್ಯತೆಗಳಿವೆ.

More in Education

Browse all →