HomeEducation › ದೈತ್ಯ ಗೆಳೆಯನಾದಾಗ

Cover of ದೈತ್ಯ ಗೆಳೆಯನಾದಾಗ

ದೈತ್ಯ ಗೆಳೆಯನಾದಾಗ

ಘೋಶಾಲ್, ಪೊಂಪಾ

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನದಲ್ಲಿ ಲೇಖಕರು ಇಂಗ್ಲಿಷ್ ರೂಪದಲ್ಲಿ ‘ದೈತ್ಯ’ನಾಗಿ ಕಾಡುತ್ತಿದ್ದ ಭಯವನ್ನು ಹೋಗಲಾಡಿಸಲು ವಿದ್ಯರ‍್ಥಿಗಳನ್ನೇ ಒಳಗೊಂಡ ಒಂದು ಸಾಮೂಹಿಕ ಪ್ರಕ್ರಿಯೆಯು ಹೇಗೆ ನೆರವಾಯಿತು ಎಂಬ ತಮ್ಮ ಅನುಭವವನ್ನು ವಿವರವಾಗಿ ಹಂಚಿಕೊಳ್ಳುತ್ತಾರೆ. ‘ಆಲಿಸ್ ಇನ್ ವಂಡರ್ಲ್ಯಾಂಡ್’ ಎಂಬ ಅವರ ಇಂಗ್ಲಿಷ್ ಪಠ್ಯದಲ್ಲಿದ್ದ ಒಂದು ಪಾಠವನ್ನು ನಾಟಕವಾಗಿ ಪರಿವರ್ತಿಸಿ ಅದನ್ನು ಪ್ರರ‍್ಶಿಸಲು ಅವರನ್ನು ಪ್ರೇರೇಪಿಸಿ ಉತ್ತೇಜನ ನೀಡುವುದರ ಮೂಲಕ, ಬೇರೆ ಬೇರೆ ಹಂತಗಳಲ್ಲಿ ಅನೇಕ ಚಟುವಟಿಕೆಗಳನ್ನು ಒಳಗೊಂಡ ಈ ಸಾಮೂಹಿಕ ಪ್ರಕ್ರಿಯೆಯು ಹೇಗೆ ವಿದ್ಯಾರ್ಥಿಗಳಿಗೆ ಭಾಷೆಯನ್ನು ಸರಾಗಗೊಳಿಸಿ ನಿರಾತಂಕದಿಂದ ಪರಿಗಣಿಸಲು ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿತು ಮತ್ತು ಆ ಮೂಲಕ ‘ದೈತ್ಯ’ನು ‘ಗೆಳೆಯ’ ನಾಗಿ ರೂಪಾಂತರಗೊಂಡನು ಎನ್ನುವುದನ್ನು ಒತ್ತಿ ಹೇಳುತ್ತಾರೆ.

More in Education

Browse all →