HomeEducation › ನಾನು ದೊಡ್ಡವನೋ ಸಣ್ಣವನೋ? ಅಥವಾ ಏನೂ ಅಲ್ಲವೋ?

Cover of ನಾನು ದೊಡ್ಡವನೋ ಸಣ್ಣವನೋ? ಅಥವಾ ಏನೂ ಅಲ್ಲವೋ?

ನಾನು ದೊಡ್ಡವನೋ ಸಣ್ಣವನೋ? ಅಥವಾ ಏನೂ ಅಲ್ಲವೋ?

ಚೌಧರಿ, ನೇಮರಾಮ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದ ಮೂಲಕ, ಲೇಖಕರು ಕಿಶೋರಾವಸ್ಥೆಯ ಮಕ್ಕಳ ಶಿಕ್ಷಣದ ಬಗ್ಗೆ ಹಾಗು ಕಿಶೋರಾವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಅನುಭವವನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ. ಈ ಕಾರ್ಯಚಟುವಟಿಕೆಯಲ್ಲಿ, ಲೇಖಕರು, ಶಾಲೆಯ ಇತರ ಶಿಕ್ಷಕರೊಡನೆ ಕೂಡಿ, ಕಿಶೋರಾವಸ್ಥೆಯ ಮಕ್ಕಳಿಗೆಂದು ಕಿಶೋರ-ಕಿಶೋರಿ ವೇದಿಕೆಯನ್ನು ನಿರ್ಮಿಸಿದ್ದು ಇದರಲ್ಲಿ ನಿಯಮಿತವಾದ ಸಭೆಗಳ ಮೂಲಕ ಮಾತುಕತೆಯನ್ನು ಹಮ್ಮಿಕೊಳ್ಳಲಾಯಿತು. ಈ ಮೂಲಕ, ಕಿಶೋರಾವಸ್ಥೆಗೆ ಸಂಬಂಧಿಸಿದ ಇನ್ನೂ ಮುಟ್ಟದೆ ಹೋದ ವಿಷಯಗಳ ಬಗ್ಗೆ ಶುರುವಾದ ಮಾತುಕತೆ ಮಕ್ಕಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಬಗ್ಗೆ ಮತ್ತು ತಮ್ಮ ದೇಹದ ಬಗ್ಗೆ ಅರಿವು ಬೆಳೆಸಿಕೊಳ್ಳುವ ಬಗ್ಗೆ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಸಹಾಯ ಮಾಡಿತು .

More in Education

Browse all →