Home › Education › ಸ್ಟೆಲ್ಲೇರಿಯಮ್ ಮೂಲಕ ಸಮಯವನ್ನು ಅರಿಯುವುದು
ಸ್ಟೆಲ್ಲೇರಿಯಮ್ ಮೂಲಕ ಸಮಯವನ್ನು ಅರಿಯುವುದು
Full text being prepared
Keep a copy $1
About this book
ಸೂರ್ಯನು ಪ್ರತಿ ದಿನವೂ ಒಂದೇ ಸ್ಥಾನದಲ್ಲಿ ಹುಟ್ಟುವನೇ ಹಾಗೂ ಒಂದೇ ಸ್ಥಾನದಲ್ಲಿ ಮುಳುಗುವನೇ? ಸೂರ್ಯ ಹುಟ್ಟುವ ಸ್ಥಾನ ಮತ್ತು ಮುಳುಗುವ ಸ್ಥಾನಕ್ಕೂ ನಮ್ಮ ಹಗಲು ಮತ್ತು ರಾತ್ರಿಗಳ ಉದ್ದಕ್ಕೂ ಸಂಬಂಧವಿದೆಯೇ? ರಾತ್ರಿಯ ಆಕಾಶದಲ್ಲಿ ನಾವು ನೋಡುವ ನಕ್ಷತ್ರಗಳಲ್ಲಿ ಒಂದನ್ನು ಆರಿಸಿಕೊಂಡು ಪ್ರತಿ ದಿನವೂ ಒಂದು ವರ್ಷದ ಕಾಲ ಅದನ್ನೇ ನೋಡಿದರೆ, ಅದು ಎಂದಿಗೂ ಚಲಿಸದ ಹಾಗೆ ಕಾಣುತ್ತದೆಯೇ? ನಮ್ಮ ತರಗತಿಗಳ ನಾಲ್ಕು ಗೋಡೆಗಳ ಒಳಗೆ, ಸ್ಥಳ ಮತ್ತು ಸಮಯದ ಇಂತಹ ರಹಸ್ಯಗಳನ್ನು ನಮ್ಮ ಯುವ ವಿದ್ಯಾರ್ಥಿಗಳಿಗೆ ನಾವು ಹೇಗೆ ಪರಿಚಯಿಸಬಹುದು? ಈ ಲೇಖಕರು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಮಾನವಾಗಿ ಆಕರ್ಷಕವಾದಂತಹ ಬೋಧನಾ ಸಾಧನವಾಗಿ, ಮುಕ್ತ ಸಂಪನ್ಮೂಲ ಸಾಫ್ಟೆ÷್ವÃರ್ ಸ್ಟೆಲ್ಲೇರಿಯಮ್ ಅನ್ನು ಹೇಗೆ ಬಳಸಬಹುದು, ಅವರು ಕೆಲವು ಖಗೋಳ ವಿದ್ಯಮಾನಗಳನ್ನು ಕಣ್ಣಾರೆ ಕಾಣಲು ಮತ್ತು ಅವುಗಳಿಗೆ ಸಂಬಂಧಿಸಿದ ಪರಿಕಲ್ಪನೆಗಳನ್ನು ಕಡಿಮೆ ಅಮೂರ್ತವಾಗಿ ಮತ್ತು ಹೆಚ್ಚು ಆಕರ್ಷಕವಾಗಿ ಅರ್ಥಮಾಡಿಕೊಳ್ಳಲು ಹೇಗೆ ಸಹಾಯ ಮಾಡಬಹುದು ಎಂದು ತಿಳಿಸುತ್ತಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske