Home › Education › ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಹಕ್ಕು
ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಹಕ್ಕು
Full text being prepared
Keep a copy ₹9
About this book
ಈ ಪ್ರಬಂಧವು ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಮೇಲಿನ ಕಾನೂನಿನ ಕ್ರಮಗಳತ್ತ ಗಮನ ಹರಿಸುತ್ತದೆ. ನಮ್ಮ ದೇಶದಲ್ಲಿ ಆರಂಭಿಕ ಶಿಕ್ಷಣದ ನೀತಿ ನಿಯಮಗಳು ಬೆಳೆದ ಬಂದ ವಿಧಾನವನ್ನು ವಿವರಿಸುತ್ತದೆ. ಮತ್ತು ಈ ನೀತಿಗಳ ಬಗ್ಗೆ ನ್ಯಾಯಾಲಯಗಳು ಹೇಗೆ ಚಿಂತನೆ ನಡೆಸಿವೆ ಎಂಬುದನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದೆ. ನಮ್ಮ ಸಂವಿಧಾನವು ಈ ಆರಂಭಿಕ ಶಿಕ್ಷಣದ ಬಗ್ಗೆ ಯಾವ ನಿಲುವು ತಳೆದಿದೆ ಎಂದು ಸಂಕ್ಷಿಪ್ತವಾಗಿ ವಿವರಿಸುವುದರೊಂದಿಗೆ ಈ ವಿಷಯವನ್ನು ಕುರಿತು ಬೆಳೆದುಬಂದ ಕಾನೂನುಗಳನ್ನು ಅರ್ಥಮಾಡಿಕೊಳ್ಳುವತ್ತ ಸಾಗುತ್ತದೆ ಮತ್ತು ಸಮಗ್ರ ನೀತಿ ರೂಪಿಸಬೇಕಾದ ಅಗತ್ಯವನ್ನು ಸಾರುತ್ತದೆ.
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack