HomeEducation › ಅವಿಭಾಜ್ಯಗಳಿಂದ ಭಾಗಿಸುವಿಕೆ

Cover of ಅವಿಭಾಜ್ಯಗಳಿಂದ ಭಾಗಿಸುವಿಕೆ

ಅವಿಭಾಜ್ಯಗಳಿಂದ ಭಾಗಿಸುವಿಕೆ

ನಾಯರ್, ವಿನಯ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶಾಲಾಗಣಿತ ಪಠ್ಯಕ್ರಮದಲ್ಲಿ ಸಾಮಾನ್ಯವಾಗಿ ಚರ್ಚಿಸಲಾಗುವ ಭಾಜ್ಯತೆ ಪರೀಕ್ಷೆಯ ವಿಧಾನಗಳಿಗೆ ಪೂರಕವಾಗಿದೆ. ಶಾಲಾ ಪಠ್ಯಕ್ರಮವು ಸಾಧಾರಣವಾಗಿ 7, 13, 17 ಮತ್ತು 19ರಂತಹ ಅವಿಭಾಜ್ಯ ಸಂಖ್ಯೆಗಳಿಂದ ಭಾಜ್ಯತೆಯನ್ನು ಪರೀಕ್ಷಿಸುವ ವಿಧಾನಗಳನ್ನು ಚರ್ಚಿಸುವುದಿಲ್ಲ. ವೈದಿಕ ಗಣಿತವು ಅಂತಹ ಸಂಖ್ಯೆಗಳಿಂದ ಭಾಜ್ಯತೆಯ ಪರೀಕ್ಷೆ ನಡೆಸುವ ವಿಧಾನಗಳನ್ನು ತಿಳಿಸಿಕೊಡುತ್ತದಾದರೂ, ಆ ಪ್ರಕ್ರಿಯೆಗಳಿಗೆ ಇರುವ ತಾರ್ಕಿಕ ಬುನಾದಿಯನ್ನು ವಿಶದಪಡಿಸುವುದಿಲ್ಲ. ಪ್ರಸ್ತುತ ಲೇಖನವು ಹತ್ತು-ಹಲವು ಉದಾಹರಣೆಗಳನ್ನು ಪರಿಶೀಲಿಸುತ್ತಾ, ಈ ಪ್ರಕ್ರಿಯೆಗಳ ಹಿಂದಿನ ತಾರ್ಕಿಕತೆಯನ್ನು ವಿಶದಪಡಿಸುವ ಪ್ರಯತ್ನವಾಗಿದೆ.

More in Education

Browse all →