HomeEducation › ವಿಜ್ಞಾನ ತರಗತಿಯಲ್ಲಿ ಪ್ರಜಾಪ್ರಭುತ್ವ

Cover of ವಿಜ್ಞಾನ ತರಗತಿಯಲ್ಲಿ ಪ್ರಜಾಪ್ರಭುತ್ವ

ವಿಜ್ಞಾನ ತರಗತಿಯಲ್ಲಿ ಪ್ರಜಾಪ್ರಭುತ್ವ

ಮುರಳೀಧರ್‌, ಚಂದ್ರಿಕಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಓರ್ವ ವಿಜ್ಞಾನ ಶಿಕ್ಷಕ ತರಗತಿ ಕೊಠಡಿಯಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ನೋಡುತ್ತಾರೆ ಎನ್ನುವುದನ್ನು ಈ ಲೇಖನವು ವಿವರಿಸುತ್ತದೆ. ವಿಜ್ಞಾನ ತರಗತಿಯ ಪ್ರಮುಖ ತತ್ವವಾದ ವೈಜ್ಞಾನಿಕ ಪರೀಕ್ಷಣೆಯನ್ನು ಸಾಂಪ್ರದಾಯಿಕವಾಗಿ ನಿರ್ಲಕ್ಷಿಸಲಾಗಿದೆ. ವಿಜ್ಞಾನ ಶಿಕ್ಷಕರು ತರಗತಿಯಲ್ಲಿ ಪ್ರಶ್ನೆ ಕೇಳುವುದು, ವಿಮರ್ಶಿಸುವುದು, ಸಾಕ್ಷ್ಯ ಶೋಧ ಮತ್ತು ತಾರ್ಕಿಕ ಚಿಂತನೆ ಮೊದಲಾದ ಪ್ರಜಾಪ್ರಭತ್ವದ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಲೇಖಕರು, ವಿಜ್ಞಾನ ತರಗತಿಯಲ್ಲಿ ಜವಾಬ್ದಾರಿಯ ಜೊತೆಗೆ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯತೆ ನೀಡುತ್ತ, ಮಕ್ಕಳಿಗೆ ತಮ್ಮ ಆರ್ಜಿತ ನಂಬಿಕೆಗಳ ಆಚೆಗೂ ಚಿಂತನೆಗೆ ಅವಕಾಶ ದೊರಕಿಸಿಕೊಡುವುದು ಹಾಗು ಪ್ರಶ್ನೆಗಳಿಗೆ ತರ್ಕಬದ್ಧ ಉತ್ತರಗಳನ್ನು ಹುಡುಕುವ ಎರಡು ಮಾದರಿಗಳನ್ನು ಮುಂದಿಡುತ್ತಾರೆ.

More in Education

Browse all →