HomeEducation › ಸುರುಳಿಯಾಕಾರದ ಮೆಟ್ಟಿಲುಸಾಲಿನ ಶೋಧ

Cover of ಸುರುಳಿಯಾಕಾರದ ಮೆಟ್ಟಿಲುಸಾಲಿನ ಶೋಧ

ಸುರುಳಿಯಾಕಾರದ ಮೆಟ್ಟಿಲುಸಾಲಿನ ಶೋಧ

ಚಿಂತ, ರೋಹಿಣಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಅಜ್ಜನ ಸಂಗ್ರಹ ಪುಸ್ತಕದಲ್ಲಿದ್ದ Xಅನ್ನು ಹೋಲುವ ಒಂದು ಫೋಟೋವನ್ನು ನೋಡಿ ಮಿಟ್ಟು ಕುತೂಹಲ ಪೀಡಿತನಾದ. ಮಿಟ್ಟುವಿನ ಪ್ರಶ್ನೆಗುತ್ತರವಾಗಿ, ಅಜ್ಜ ಜೀವಾಣು ಶೋಧದ ಕಥೆಯನ್ನು ಹೇಳಿದರು. Xನ ನಿಗೂಢ ರಹಸ್ಯವನ್ನು ಅರಿಯುವ ಹುಡುಕಾಟದಲ್ಲಿ ಮಿಟ್ಟು ಸಫಲನಾದನೇ? ಬನ್ನಿ ನೋಡೋಣ.

More in Education

Browse all →