HomeEducation › ಚಿಕಿತ್ಸಾ ನಿದ್ರೆಯ ವಿಜ್ಞಾನ ಬೆಳೆದು ಬಂದ ದಾರಿ

Cover of ಚಿಕಿತ್ಸಾ ನಿದ್ರೆಯ ವಿಜ್ಞಾನ ಬೆಳೆದು ಬಂದ ದಾರಿ

ಚಿಕಿತ್ಸಾ ನಿದ್ರೆಯ ವಿಜ್ಞಾನ ಬೆಳೆದು ಬಂದ ದಾರಿ

ಜಯಂತ್, ಆವೀಕ್

FormatEbook
LanguageKannada
ReadingIncluded
Full text being prepared Keep a copy ₹9
About this book
ಶಸ್ತ್ರಚಿಕಿತ್ಸೆಯು ನಡೆಯುವಾಗ ಪ್ರಜ್ಞೆ ತಪ್ಪಿಸಲು ಅರಿವಳಿಕೆ ವಸ್ತುಗಳನ್ನು ಬಳಸುವುದು ಎಂದಿನಿಂದ ಅಸ್ತಿತ್ವದಲ್ಲಿದೆ? ಒಂದು ಸೂಕ್ತವಾದ ಅರಿವಳಿಕೆ ರಸಾಯನಿಕವನ್ನು ಕಂಡು ಹಿಡಿಯುವ ದಾರಿಯಲ್ಲಿ ಏನೆಲ್ಲ ವೈಫಲ್ಯಗಳು ಎದುರಾದವು? ಯಾವುದನ್ನು ಉತ್ತಮ ಅರಿವಳಿಕೆ ಎನ್ನಬಹುದು? ಇಂದಿನ ಅತ್ಯಾಧುನಿಕ ಮಟ್ಟಕ್ಕೆ ಅರಿವಳಿಕೆಯನ್ನು ತರಲು ಕಾರಣರಾದ ವೈದ್ಯರು ಮತು ವಿಜ್ಞಾನಿಗಳು ಯಾರು? ಈ ಲೇಖನವು ಅತಿ ಮುಖ್ಯವಾದ ಈ ವೈದ್ಯ ವೃತ್ತಿಯ ಸಹಾಯಕ ಸಾಧನದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.

More in Education

Browse all →