Home › Education › ಬೋಧನಾ ಕಲಿಕಾ ಸಾಮಗ್ರಿಗಳೊಂದಿಗೆ ನನ್ನ ಪ್ರಯತ್ನ
ಬೋಧನಾ ಕಲಿಕಾ ಸಾಮಗ್ರಿಗಳೊಂದಿಗೆ ನನ್ನ ಪ್ರಯತ್ನ
Full text being prepared
Keep a copy ₹9
About this book
ಈ ಲೇಖನವು ಲೇಖಕರ ಸ್ವಾನುಭವವಾಗಿದೆ. ಶಿಕ್ಷಕರು ಮಕ್ಕಳ ಕಲಿಕೆಗಾಗಿ ವಿಭಿನ್ನ ಶೈಲಿಯಲ್ಲಿ ಅಥವಾ ನವೀನ ರೀತಿಯಲ್ಲಿ ಪಾಠ ಮಾಡುವ ಕಾರ್ಯವೈಖರಿಯನ್ನು ಇಲ್ಲಿ ವಿವರಿಸಲಾಗಿದೆ. ಯಾವುದೇ ಪಾಠ ಮಾಡುವ ಸಂದರ್ಭದಲ್ಲಿ ಪಾಠದ ವಿಷಯಕ್ಕೆ ಅನುಗುಣವಾಗಿ ಬೋಧನಾ ಕಲಿಕಾ ಸಾಮಗ್ರಿಗಳು ಅತ್ಯಗತ್ಯ ಎಂಬುದನ್ನು ತಿಳಿಸಲಾಗಿದೆ. ಇದರ ಜೊತೆಗೆ, ಕಲಿಕಾ ಸಾಮಗ್ರಿಗಳ ಬಳಕೆ ಅಥವಾ ತಯಾರಿಕೆಗಾಗಿ ಪಾಠ ಯೋಜನೆಯ ಉದ್ದೇಶದ ಸ್ಪಷ್ಟತೆಯು ಅತ್ಯಂತ ಮಹತ್ವವಾಗಿದೆ ಎಂಬುದನ್ನು ಲೇಖನದಲ್ಲಿ ಒತ್ತಿ ಹೇಳಲಾಗಿದೆ. ಇವುಗಳನ್ನು ಆಧರಿಸಿ ಶಿಕ್ಷಕರು ಮಕ್ಕಳಿಗೆ ಅನುಭವಾತ್ಮಕ ಕಲಿಕೆಯನ್ನು ಹೇಗೆ ಒದಗಿಸುತ್ತಾರೆ ಎಂಬುದನ್ನು ಎರಡು ಉದಾಹರಣೆಗಳ ಮೂಲಕ ಲೇಖಕರು ವಿವರಿಸಿದ್ದಾರೆ.
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Greek in a Nutshell
James Strong