HomeEducation › ನಮ್ಮ ಸುತ್ತಲಿನ ಪ್ರಕೃತಿ -ಎಲೆಗಳಿಂದ ಮರಗಳವರೆಗೆ

Cover of ನಮ್ಮ ಸುತ್ತಲಿನ ಪ್ರಕೃತಿ -ಎಲೆಗಳಿಂದ ಮರಗಳವರೆಗೆ

ನಮ್ಮ ಸುತ್ತಲಿನ ಪ್ರಕೃತಿ -ಎಲೆಗಳಿಂದ ಮರಗಳವರೆಗೆ

ಶೆಟ್ಟಿ, ನಂದಿನಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಆ ಶಿಕ್ಷಕಿಗೆ ಪಾಠ ಪ್ರವಚನಕ್ಕಿಂತ ಪ್ರಾಯೋಗಿಕ ಜ್ಞಾನದ ಮೇಲೆ ಹೆಚ್ಚು ನಂಬಿಕೆ. ಹಾಗಾಗಿ ತಮ್ಮ ವಿದ್ಯಾರ್ಥಿಗಳು ಪ್ರಕೃತಿಯ ಮಧ್ಯೆ ಕಾಲ ಕಳೆದು ಪರಿಸರದ ಪಾಠವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆಶಿಸಿದರು. ಒಂದು ದಿನ ಅವರು ತಮ್ಮ ವಿದ್ಯಾರ್ಥಿಗಳನ್ನು ಶಾಲೆಯ ಸುತ್ತಮುತ್ತಲಿನ ಗಿಡಮರಗಳ ನಡುವೆ ಕಾಲ ಕಳೆಯುವಂತೆ ಮಾಡಿದರು. ಹೌದು! ಪಠ್ಯಪುಸ್ತಕ ಹೇಳಿಕೊಡಲಾಗದ ಪರಿಸರದ ಪಾಠವನ್ನು ಸ್ವಂತ ಅನುಭವದಿಂದ ಮಕ್ಕಳು ಕಲಿತುಕೊಂಡರು. ಕೆಲವೊಂದು ನಿದರ್ಶನಗಳೊಂದಿಗೆ ಮಕ್ಕಳ ಅನುಭವವನ್ನು ಈ ಲೇಖನ ಕಟ್ಟಿಕೊಟ್ಟಿದೆ.

More in Education

Browse all →