Home › Education › ನಾನು ಇನ್ನೂ ಬಹಳಷ್ಟು ಸಾಧಿಸಬೇಕಿದೆ
ನಾನು ಇನ್ನೂ ಬಹಳಷ್ಟು ಸಾಧಿಸಬೇಕಿದೆ
Full text being prepared
Keep a copy ₹9
About this book
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಶಿಕ್ಷಕರ ವೃತ್ತಿಪರ ಸಿದ್ಧತೆಗೆ ಶಿಫಾರಸುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ನಮಗೆ ಸಾಧ್ಯವಾಗಿಲ್ಲ ಎಂದು ಲೇಖಕರು ಇಲ್ಲಿ ಒಂದಷ್ಟು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿಯೂ ಸಹ ಶಿಕ್ಷಕರ ಚಿತ್ರಣವು ಯಾವಾಗಲೂ ನಕಾರಾತ್ಮಕವಾಗಿ ಕಂಡುಬರುತ್ತದೆ. ಆದರೆ ಇಂದಿಗೂ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರನ್ನು ನಮ್ಮ ಸುತ್ತಮುತ್ತಲೂ ಕಾಣಬಹುದಾಗಿದೆ. ಬುಡಕಟ್ಟು ಶಾಲೆಯ ಶಿಕ್ಷಕರು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶಾಲೆಯನ್ನು ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಮತ್ತು ಸರ್ಕಾರಿ ಶಾಲೆಗಳ ವಾತಾವರಣದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
A Finnish Grammar
Charles Eliot
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack