HomeEducation › ಹದಿಹರೆಯದ ಹೆಣ್ಣುಮಕ್ಕಳ ಧ್ವನಿಗಳು

Cover of ಹದಿಹರೆಯದ ಹೆಣ್ಣುಮಕ್ಕಳ ಧ್ವನಿಗಳು

ಹದಿಹರೆಯದ ಹೆಣ್ಣುಮಕ್ಕಳ ಧ್ವನಿಗಳು

ಪಾರ್ತಿ, ನೇಹಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಕೋವಿಡ್ 19 ಮಹಾಮಾರಿಯು ಹದಿಹರೆಯದ ಹುಡುಗಿಯರನ್ನು, ವಿಶೇಷವಾಗಿ ಶಾಲಾ ಶಿಕ್ಷಣ ಮತ್ತು ಬೋಧನೆ, ಕಲಿಕೆಯ ವಿಚಾರವಾಗಿ ಬಾಧಿಸಿದ ಬಗೆಯನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ದೇಶಾದ್ಯಂತದ 7 ರಾಜ್ಯಗಳ 12ರಿಂದ 16 ವರ್ಷಗಳ ಶಾಲೆಗಳು, ವಸತಿ ಶಾಲೆಗಳು ಮತ್ತು ಕಲಿಕಾ ಕ್ಲಬ್ಗಳಂತಹ ಅನೌಪಚಾರಿಕ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಸಿಸುತ್ತಿರುವ ಹದಿಹರೆಯದ ಹುಡುಗಿಯರ ಸಂದರ್ಶನವನ್ನು ಈ ಲೇಖನವು ಆಧರಿಸಿದೆ.

More in Education

Browse all →