HomeEducation › ಪರಮಾಣು ತೂಕದ ಕಥೆ ನಡೆದು ಬಂದ ದಾರಿ

Cover of ಪರಮಾಣು ತೂಕದ ಕಥೆ ನಡೆದು ಬಂದ ದಾರಿ

ಪರಮಾಣು ತೂಕದ ಕಥೆ ನಡೆದು ಬಂದ ದಾರಿ

ಸುಧೀರ್, ಉಮಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಪರಮಾಣು ತೂಕಗಳ ಪರಿಕಲ್ಪನೆಯನ್ನು ಮೊದಲು ಆಲೋಚಿಸಿದವರು ಯಾರು? ಮೂಲವಸ್ತುಗಳ ಪರಮಾಣು ತೂಕವನ್ನು ಮೊದಲು ಲೆಕ್ಕ ಮಾಡಿದ್ದು ಹೇಗೆ? ಪರಮಾಣು ತೂಕದ ಬಗ್ಗೆ ಬಹಳ ಪ್ರಚಲಿತವಿರುವ ಕಲ್ಪನೆಯ ಚೌಕಟ್ಟಿನಿಂದ ಸಾಗಿಬಂದಿರುವ ದೀರ್ಘವಾದ ವೈಜ್ಞಾನಿಕ ಪಯಣದ ಬಗ್ಗೆ ಹಾಗೂ ಈಗಲೂ ಪ್ರಚಲಿತ ಇರುವಂತಹ ಪರಮಾಣು ತೂಕದ ಚರ್ಚೆಯನ್ನು ಈ ಲೇಖಕರುಗಳು ಅನ್ವೇಷಿಸುತ್ತಾರೆ.

More in Education

Browse all →