HomeEducation › ಅವರನ್ನು ನಾನು ಹೇಗೆ ಕೂರಿಸಿದೆ?

Cover of ಅವರನ್ನು ನಾನು ಹೇಗೆ ಕೂರಿಸಿದೆ?

ಅವರನ್ನು ನಾನು ಹೇಗೆ ಕೂರಿಸಿದೆ?

ದೇವಾಂಗನ್‌, ಗಜೇಂದ್ರ ಕುಮಾರ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಆರಂಭಿಕ ತರಗತಿಗಳಲ್ಲಿ ಮಕ್ಕಳು ತರಗತಿಯಲ್ಲಿ ಕುಳಿತುಕೊಳ್ಳುವ ಕ್ರಮವನ್ನು ಬದಲಾಯಿಸಲು ಸ್ವಲ್ಪ ಸಮಯವನ್ನು ವ್ಯಯಿಸಿದರೆಅದು, ಅವರ ಕಲಿಕೆ ಮತ್ತು ಅರ್ಥೈಸುವಿಕೆಯ ಮೇಲೆ ಅಸಾಧಾರಣ ಪರಿಣಾಮ ಬೀರುತ್ತದೆ ಎಂಬುದನ್ನು, ಸ್ವಾನುಭವದಿಂದ ಲೇಖಕರು ವಿವರಿಸಿದ್ದಾರೆ. ವಿವಿಧ ಬಗೆಯ ಆಸನ ಕ್ರಮಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದ್ದು, ಸಮರ್ಪಕ ಮತ್ತು ಚಟುವಟಿಕೆ ಆಧಾರಿತ ಆಸನ ಕ್ರಮವು ಮಕ್ಕಳೊಂದಿಗೆ ಕೆಲಸ ಮಾಡುವುದನ್ನು ಆರಾಮಗೊಳಿಸುತ್ತದೆ.

More in Education

Browse all →