HomeEducation › ಕಲೆ ಮತ್ತು ಪರಿಸರ

Cover of ಕಲೆ ಮತ್ತು ಪರಿಸರ

ಕಲೆ ಮತ್ತು ಪರಿಸರ

ರಾಜ್‌ನಾರಾಯಣ್, ಮಾಳವಿಕಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶಾಲಾ ಪಠ್ಯಕ್ರಮದಲ್ಲಿ ಕಲೆಯನ್ನು ಸಮಗ್ರಗೊಳಿಸುವುದರಿಂದ ಆಗುವ ಪರಿಣಾಮಗಳನ್ನು ವಿವರಿಸುತ್ತದೆ. ಮನುಷ್ಯ ಮೂಲತಃ ಭಾವಜೀವಿ, ಕಲಾಪ್ರೇಮಿ. ಪ್ರಕೃತಿಯೊಂದಿಗಿನ ಸಂಬಂಧ ಮನುಷ್ಯರನ್ನು ಸುತ್ತಲಿನ ಜಗತ್ತಿನೆಡೆಗೆ ಸಂವೇದನಾಶೀಲರನ್ನಾಗಿಸುತ್ತದೆ. ಆ ಸಂವೇದನಾಶೀಲತೆಯನ್ನು ಎಳೆಯ ವಯಸ್ಸಿನಿಂದಲೇ ಬೆಳೆಸುವುದು ಅಗತ್ಯ. ಶಾಲಾ ದಿನಚರಿಯಲ್ಲಿ ಕಲಾಮಾಧ್ಯಮಗಳನ್ನು ಪಠ್ಯಕ್ರಮದ ಭಾಗವಾಗಿ ಅಳವಡಿಸಿಕೊಂಡರೆ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಬಹುದು ಎನ್ನುವುದು ಲೇಖನದ ಆಶಯವಾಗಿದೆ

More in Education

Browse all →