HomeEducation › ತರಗತಿಗಳಲ್ಲಿ ವಿಂಗಡನೆಯನ್ನು ತಡೆಯುವುದು

Cover of ತರಗತಿಗಳಲ್ಲಿ ವಿಂಗಡನೆಯನ್ನು ತಡೆಯುವುದು

ತರಗತಿಗಳಲ್ಲಿ ವಿಂಗಡನೆಯನ್ನು ತಡೆಯುವುದು

ಪಾಸ್ವಾನ್, ನವೀನ್ ಕುಮಾರ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಒಬ್ಬ ವಿದ್ಯಾರ್ಥಿಯಾಗಿ ಅವರ ಮೇಲೆ ಪರಿಣಾಮ ಬೀರಿದ ಹಾಗೂ ಇಂದಿನ ಮಕ್ಕಳ ಮೇಲೆ ಈಗಲೂ ಪ್ರಭಾವ ಬೀರುತ್ತಿರಬಹುದಾದ ಕೆಲವು ಅನುಭವಗಳನ್ನು ಲೇಖಕರು ಹಂಚಿಕೊಳ್ಳುತ್ತಿದ್ದಾರೆ. ಅದರೊಂದಿಗೆ ತರಗತಿಯಲ್ಲಿನ ಲಿಂಗ ವಿಂಗಡನೆಯು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಬೀರುವ ಸಾಮಾನ್ಯ ಪ್ರಭಾವವನ್ನು ಮತ್ತು ನಿರ್ದಿಷ್ಟವಾಗಿ ವಿದ್ಯಾರ್ಥಿಗಳ ಸಮಗ್ರ ಕಲಿಕೆಯ ಮೇಲೆ ಬೀರುವ ಪ್ರಭಾವವನ್ನು ಎತ್ತಿ ತೋರುತ್ತಾರೆ. ಅಂತಿಮವಾಗಿ, ತರಗತಿಯಲ್ಲಿ ಇರುವ ಪ್ರತ್ಯೇಕತೆಯನ್ನು ಒಂದಾಗಿಸುವ ಮಾರ್ಗಗಳನ್ನು ಸೂಚಿಸುತ್ತಾರೆ.

More in Education

Browse all →