Home › Education › ಅನೇಕ ಜನರು - ಅನೇಕ ದೃಷ್ಟಿಕೋನಗಳು
ಅನೇಕ ಜನರು - ಅನೇಕ ದೃಷ್ಟಿಕೋನಗಳು
Full text being prepared
Keep a copy $1
About this book
ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ದೃಷ್ಟಿಕೋನವನ್ನು ಹೊಂದಿದ್ದು ಅದರ ಮೂಲಕ ಆತನು/ಆಕೆಯು ಈ ಪ್ರಪಂಚವನ್ನು ನೋಡುತ್ತಾರೆ ಎಂದು ಇಲ್ಲಿ ಲೇಖಕಿ ಹೇಳುತ್ತಾರೆ. ಈ ದೃಷ್ಟಿಕೋನವು ಧನಾತ್ಮಕವಾಗಿದ್ದು ತಾರ್ಕಿಕತೆಯಿಂದ ಕೂಡಿದ್ದರೆ ಅದು ನಮ್ಮ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಲೇಖಕಿಯು ತನ್ನ ಡೈರಿಯಲ್ಲಿ ನಮೂದು ಮಾಡಿದ್ದ ಒಂದು ಘಟನೆಯನ್ನು ಇಲ್ಲಿ ವಿವರಿಸುತ್ತಾರೆ. ಒಂದು ವಿಷಯವನ್ನು ಕುರಿತು ಮಕ್ಕಳು ಪರಸ್ಪರರ ಅಭಿಪ್ರಾಯಗಳನ್ನು ಆಲಿಸುವುದು, ಸ್ವಂತ ಅಭಿಪ್ರಾಯಗಳನ್ನು ಮಂಡಿಸುವುದು, ಇತರ ಮಕ್ಕಳ ದೃಷ್ಟಿಕೋನಗಳನ್ನು ಅರಿತುಕೊಳ್ಳುವುದಕ್ಕಾಗಿ ಮುಂದಕ್ಕೆ ಹೆಜ್ಜೆ ಇಡುವುದು ಇತ್ಯಾದಿಗಳನ್ನು ಈ ಮೂಲಕ ಇಲ್ಲಿ ವಿವರಿಸಲಾಗಿದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske