Home › Education › ಸಂವಾದದ ಮೂಲಕ ಸ್ವಾಸ್ಥ್ಯ
ಸಂವಾದದ ಮೂಲಕ ಸ್ವಾಸ್ಥ್ಯ
Full text being prepared
Keep a copy ₹9
About this book
ಮಕ್ಕಳಿಗೆ ಸಮಗ್ರವಾದ ವಾತಾವರಣ ಕಟ್ಟಿಕೊಡುವ ದೃಷ್ಟಿಯಿಂದ ತರಗತಿ ಕೋಣೆಗಳು ಸುರಕ್ಷಿತ ಮತ್ತು ನಿರ್ಭೀತ ಸ್ಥಳಗಳಾಗಿರುವುದು ಅತ್ಯವಶ್ಯ. ತರಗತಿ ಕೋಣೆಗಳು, ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ಅಥವಾ ಸಾಮುದಾಯಿಕ ಬದುಕಿನಲ್ಲಿ ಕಂಡುಂಡ ಸಂಘರ್ಷಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮತ್ತು ಇತರರು ಅದನ್ನು ಸಕ್ರಿಯವಾಗಿ ಆಲಿಸುವಂತಹ ಸುರಕ್ಷಿತ ಮತ್ತು ಭಯಮುಕ್ತ ಸ್ಥಳಗಳಾಗಬೇಕು. ಮಕ್ಕಳ ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಸ್ವಾಸ್ಥ್ಯಕ್ಕೆ ಕೊಡುಗೆ ನೀಡಬಲ್ಲ ಮಾರ್ಗಗಳನ್ನು ಕಂಡುಕೊಳ್ಳುವುದೇ ಇಲ್ಲಿರುವ ಉಪಾಯ. ಅಂತಹ ಕೆಲವು ವಾಸ್ತವಿಕ ಮತ್ತು ಅಳವಡಿಸಿಕೊಳ್ಳಲು ಸಾಧ್ಯವಿರುವ ಉಪಾಯಗಳನ್ನು ಈ ಲೇಖನದಲ್ಲಿ ಲೇಖಕಿ ಚರ್ಚಿಸಿದ್ದಾರೆ
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
ABC's of Science
Charles A. (Charles Alexander) Oliver