Home › Education › ಭೂಪಟದ ಗೋಜಲು
ಭೂಪಟದ ಗೋಜಲು
Full text being prepared
Keep a copy $1
About this book
ದೆಹಲಿಯ ಶಾಲಾ ಮಕ್ಕಳು ಕಲಿಯುತ್ತಿರುವ ʻಮೇರಿ ದಿಲ್ಲಿʼ ಪುಸ್ತಕವನ್ನು ಕುರಿತು ರ‍್ಚಿಸುವ ಲೇಖಕಿ ಈ ಪುಸ್ತಕದ ಇತಿಮಿತಿಗಳ ಮೇಲೆ ಇಲ್ಲಿ ಬೆಳಕು ಚೆಲ್ಲುತ್ತಾರೆ. ಆ ಪುಸ್ತಕದ ಮೊದಲ ಪಾಠದಲ್ಲಿಯೇ ಭೂಪಟವಿದ್ದು, ಇದರ ಸಂದರ್ಭೋಚಿತತೆಯನ್ನು ಪ್ರಶ್ನಿಸುತ್ತಾರೆ. ಮಕ್ಕಳಿಗೆ ನೇರವಾಗಿ ಭೂಪಟವನ್ನು ಪರಿಚಯಿಸುವ ಮೊದಲು ಅವರು ಮಾಡಿದ ಪೂರ್ವಭಾವಿ ಚಟುವಟಿಕೆಗಳ ವಿವರವನ್ನು ಇಲ್ಲಿ ನೀಡಿದ್ದಾರೆ. ಪಠ್ಯಪುಸ್ತಕಗಳನ್ನು ಸಂಪನ್ಮೂಲವಾಗಿ ಬಳಸುವುದಕ್ಕಿಂತಲೂ ನಮ್ಮಲ್ಲಿ ಬೇರೆ ಯಾವುದಾದರೂ ಆಯ್ಕೆಗಳಿವೆಯೇ ಎಂಬುದನ್ನು ಕುರಿತು ಚಿಂತಿಸಬೇಕಾಗಿದೆ. ಏಕೆಂದರೆ, ಎನ್.ಸಿ.ಎಫ್. (೨೦೦೫) ಪ್ರಕಾರ ಪಠ್ಯಪುಸ್ತಕವು ಬರೇ ಸಂಪನ್ಮೂಲವಷ್ಟೇ ಹಾಗೂ ಇತರ ಸಂಪನ್ಮೂಲಗಳನ್ನು ಬಳಸಲು ಶಿಕ್ಷಕರು ಸ್ವತಂತ್ರರು ಎನ್ನುತ್ತದೆ. ಆದರೆ ಮುಖ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಇತರ ಆಯ್ಕೆಗಳ ಲಭ್ಯತೆಯ ಸಮಸ್ಯೆ ಎದುರಾಗುತ್ತದೆ ಎಂಬ ವಿಚಾರವನ್ನು ಓದುಗರ ಮುಂದಿರಿಸಿದ್ದಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske