HomeEducation › ಕುತೂಹಲ ಮತ್ತು ಕಲಿಕೆ

Cover of ಕುತೂಹಲ ಮತ್ತು ಕಲಿಕೆ

ಕುತೂಹಲ ಮತ್ತು ಕಲಿಕೆ

ಗೋವಂದೆ ನೀ ಮಾಂಡ್ಲಿಕ್, ಶರ್ಮೀಳಾ

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಆರಂಭಿಕ ಬಾಲ್ಯದಲ್ಲಿ ಮಕ್ಕಳ ಜ್ಞಾನ ನಿರ್ಮಾಣದಲ್ಲಿ ಕುತೂಹಲ ಹೇಗೆ ಮುಖ್ಯ ಪಾತ್ರ ವಹಿಸುತ್ತದೆ, ಹಾಗೂ ಆ ಕುತೂಹಲಕ್ಕೆ ನೀರೆರೆದರೆ ಹೇಗೆ ಮಗುವಿನ ಸೃಜನಶೀಲತೆ ಹೆಚ್ಚುತ್ತದೆ ಎಂಬ ವಿಷಯವನ್ನು ಚರ್ಚಿಸುತ್ತದೆ. ಮಕ್ಕಳು ತಮ್ಮ ಅನುಭವಗಳ ಮೂಲಕ ತಮ್ಮ ಜ್ಞಾನವನ್ನು ನಿರಂತರವಾಗಿ ಕಟ್ಟಿಕೊಳ್ಳುತ್ತ ಹೋಗುತ್ತಾರೆ. ಅವರಿಗೆ ಸುತ್ತಮುತ್ತಲಿನ ಜ್ಞಾನದ ಅನ್ವೇಷಣೆಗೆ ಸ್ವಾತಂತ್ರ್ಯ ನೀಡದೇ ಹೋದಲ್ಲಿ ಮಗುವಿನ ಕಲಿಕೆಯ ಹಂತಗಳು ಪೂರ್ಣಗೊಳ್ಳದೆ ಇರುವ ಸಾಧ್ಯತೆಗಳೇ ಹೆಚ್ಚು ಎಂಬುದನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ.

More in Education

Browse all →