HomeEducation › ಕಥೆಗಳು ಮಕ್ಕಳ ಪೋಷಣೆಗೆ ಹೇಗೆ ಸಹಾಯಕ

Cover of ಕಥೆಗಳು ಮಕ್ಕಳ ಪೋಷಣೆಗೆ ಹೇಗೆ ಸಹಾಯಕ

ಕಥೆಗಳು ಮಕ್ಕಳ ಪೋಷಣೆಗೆ ಹೇಗೆ ಸಹಾಯಕ

ತ್ರಿವೇದಿ, ವ್ಯಾಲೆಂಟೀನಾ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ಕಥೆಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಕಥೆಗಳನ್ನು ಹೇಳುವ ಪರಿಪಾಠ ಎಲ್ಲ ಸಂಸ್ಕೃತಿಗಳಲ್ಲಿಯೂ ಮಿಳಿತವಾಗಿದೆ. ಅದು ಕೇವಲ ಜ್ಞಾನವನ್ನು ಮಾತ್ರವಲ್ಲ ಜಾಣ್ಮೆಯನ್ನು ಕೂಡ ಹಂಚುವ ಪ್ರಾಥಮಿಕ ವಿಧಾನ. ನಮ್ಮ ಶಿಕ್ಷಣದಲ್ಲಿ, ಪಠ್ಯಕ್ರಮದಲ್ಲಿ ಕಥೆಗಳಿಗೆ ಇರುವ ಅವಕಾಶ ಕಡಿಮೆ. ಮಕ್ಕಳ ಮೇಲೆ ಅಕಾಡೆಮಿಕ್ ಕೋರ್ಸ್​ಗಳ ಹೊರೆಯೇ ಹೆಚ್ಚಿರುವುದರಿಂದ ಕಥೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿಲ್ಲ. ಸಂಕೀರ್ಣವಾದ ಪಠ್ಯಕ್ರಮದಿಂದಾಗಿ ಶಾಲೆಗಳು ಹೆಚ್ಚು ಬೋಧನೆಯ ಕಡೆಗೆ ಗಮನ ಹರಿಸುವಂತೆ ಮಾಡಿದೆ. ಕಥೆ ಹೇಳಿ ಮಕ್ಕಳ ಜ್ಞಾನ ವೃದ್ಧಿಸುವುದರೊಂದಿಗೆ ಅವರನ್ನು ಪಠ್ಯದ ಕಡೆಗೆ ಸೆಳೆಯುವಂತೆ ಮಾಡುವ ಪ್ರಯತ್ನ ಮಾಡಬೇಕಾಗಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

More in Education

Browse all →