HomeEducation › ಮಕ್ಕಳು ಗಿಡವನ್ನು ನೆಡುತ್ತಾ, ಅಮೂಲ್ಯ ಪಾಠವನ್ನು ಕಲಿತರು

Cover of ಮಕ್ಕಳು ಗಿಡವನ್ನು ನೆಡುತ್ತಾ, ಅಮೂಲ್ಯ ಪಾಠವನ್ನು ಕಲಿತರು

ಮಕ್ಕಳು ಗಿಡವನ್ನು ನೆಡುತ್ತಾ, ಅಮೂಲ್ಯ ಪಾಠವನ್ನು ಕಲಿತರು

ದುಬೆ, ಶುಚಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಮಾನವನ ಅವಿವೇಕಯುತ ಕಾರ್ಯಗಳಿಂದ ಪರಿಸರದಲ್ಲಿ ಉಂಟಾಗುವ ಅಸಮತೋಲನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲಾ ವಯೋಮಾನದ ಜನರಲ್ಲಿ, ವಿಶೇಷವಾಗಿ ಪ್ರಾಥಮಿಕ ಹಂತದಲ್ಲಿನ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಅರಿವನ್ನು ಹೆಚ್ಚಿಸುವ ಚಟುವಟಿಕೆಗಳ ಮೇಲೆ ಈ ಲೇಖನವು ಬೆಳಕು ಚೆಲ್ಲುತ್ತದೆ. ಶಿಕ್ಷಕರ, ಶಿಕ್ಷಣ ಇಲಾಖೆಯ ಮತ್ತು ಸ್ಥಳೀಯ, ಸ್ವತಂತ್ರ ಸಂಘಟನೆಗಳ ಸಹಕಾರದಲ್ಲಿ ಪರಿಸರದ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವನ್ನು ಮೂಡಿಸಿರುವ ನಿದರ್ಶನವನ್ನು ಈ ಲೇಖನವು ವಿವರಿಸುತ್ತದೆ.

More in Education

Browse all →