Home › Education › "ಕ್ಲಾಸ್ ರೂಂ ವಿತ್ ಎ ವ್ಯೂ: ನೋಟ್ಸ್ ಫ್ರಮ್ ದ ಕೃಷ್ಣಮೂರ್ತಿ ಸ್ಕೂಲ್ಸ್ ಪುಸ್ತಕ ವಿಮರ್ಶೆ"
"ಕ್ಲಾಸ್ ರೂಂ ವಿತ್ ಎ ವ್ಯೂ: ನೋಟ್ಸ್ ಫ್ರಮ್ ದ ಕೃಷ್ಣಮೂರ್ತಿ ಸ್ಕೂಲ್ಸ್ ಪುಸ್ತಕ ವಿಮರ್ಶೆ"
Full text being prepared
Keep a copy $1
About this book
ಇದು ಅಶ್ವಿನ್ ಪ್ರಭು ಅವರು ಬರೆದಿರುವ ʻಕ್ಲಾಸ್ ರೂಂ ವಿತ್ ಎ ವ್ಯೂ- ನೋಟ್ಸ್ ಫ್ರಮ್ ದ ಕೃಷ್ಣಮೂರ್ತಿ ಸ್ಕೂಲ್ಸ್́ ಎಂಬ ಪುಸ್ತಕದ ಕುರಿತ ವಿಮರ್ಶಾ ಬರಹ. ಈ ಪುಸ್ತಕವನ್ನು ಪರಿಚಯಿಸುತ್ತಾ, ಸರಳ ಭಾಷೆಯಲ್ಲಿ ಬರೆಯಲಾಗಿರುವ ಪಠ್ಯವು ಮುಖ್ಯವಾಗಿ ಶಿಕ್ಷಕರು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯವರ ನಡುವೆ ವಿಸ್ತೃತ ಓದುಗರನ್ನು ಸಂಪಾದಿಸಲಿದೆ ಎಂದು ವಿಮರ್ಶಕರು ಇಲ್ಲಿ ಹೇಳುತ್ತಾರೆ. ಉದಾಹರಣೆಗಳು ಮತ್ತು ಮಕ್ಕಳು ಹಾಗೂ ಶಿಕ್ಷಕರ ಜೊತೆಗಿನ ಸಂವಾದದ ಮೂಲಕ ನಿರೂಪಿಸಲಾದ, ಅಭ್ಯಾಸಗಳ ಶ್ರೀಮಂತ ಮತ್ತು ವಿವರಣಾತ್ಮಕ ಚಿತ್ರಣಗಳನ್ನು ಓದುವುದನ್ನು ತಾನು ಆನಂದಿಸಿರುವುದಾಗಿ ವಿಮರ್ಶಕಿ ಇಲ್ಲಿ ತಿಳಿಸಿದ್ದಾರೆ. ಹೀಗಾಗಿ, ಮೊದಲ ನೋಟದಲ್ಲಿ ಈ ಪುಸ್ತಕವು, ಶಿಕ್ಷಣದ ಸಿದ್ಧಾಂತವನ್ನು ಪ್ರಾಯೋಗಿಕ ರೂಪಕ್ಕೆ ಪರಿವರ್ತಿಸಿರುವ ಕುರಿತ ಸಮಗ್ರ ಸಂಗ್ರಹವಾಗಿ ತನ್ನ ಉದ್ದೇಶವನ್ನು ಈಡೇರಿಸುತ್ತದೆ. ಪರ್ಯಾಯ ಶಾಲಾ ವ್ಯವಸ್ಥೆ ಮತ್ತು ಇದರ ಇತಿಹಾಸ ಹಾಗೂ ಭಾರತದ ಸಮಕಾಲೀನ ಸನ್ನಿವೇಶದಲ್ಲಿ ಇದರ ಪ್ರಸ್ತುತತೆಯ ಕುರಿತು ಲೇಖಕರು ಇನ್ನಷ್ಟು ಆಳಕ್ಕೆ ಇಳಿಯಬೇಕಿತ್ತು ಎಂದು ಅವರು ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske