HomeEducation › ಲಿಂಗಾಧಾರಿತ ಶ್ರೇಣೀಕರಣದ ಇತಿಹಾಸ

Cover of ಲಿಂಗಾಧಾರಿತ ಶ್ರೇಣೀಕರಣದ ಇತಿಹಾಸ

ಲಿಂಗಾಧಾರಿತ ಶ್ರೇಣೀಕರಣದ ಇತಿಹಾಸ

ಕೆರ್ಬೋ, ಹ್ಯಾರೋಲ್ಡ್ ಆರ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದ ಮೊದಲ ಭಾಗವು ವಿವಿಧ ಸಮಾಜಗಳಲ್ಲಿನ ಸಂಸ್ಕೃತಿ, ಜೀವನಶೈಲಿ, ಉತ್ತರಾಧಿಕಾರ ವ್ಯವಸ್ಥೆ, ಜನಸಂಖ್ಯೆಯ ಅನುಪಾತ ಮತ್ತು ಉತ್ಪಾದನೆಯ ಚಾರಿತ್ರಿಕ ಸ್ಥಿತಿಗಳ ಹಿನ್ನೆಲೆಯಲ್ಲಿ ಅಲ್ಲಿನ ಲಿಂಗಾಧಾರಿತ ಅಸಮಾನತೆಯ ಸ್ವರೂಪವನ್ನು ಮಾನವಶಾಸ್ತ್ರೀಯ ವಿವರಗಳು ಹಾಗೂ ಸಮಕಾಲೀನ ಔದ್ಯಮಿಕ ಸಮಾಜಗಳ ವರದಿಗಳ ಆಧಾರದ ಮೇಲೆ ಚಿತ್ರಿಸುತ್ತದೆ. ಎರಡನೆಯ ವಿಭಾಗವು ವಿಭಿನ್ನ ಸೈದ್ಧಾಂತಿಕ ಚೌಕಟ್ಟುಗಳ ಹಿನ್ನೆಲೆಯಿರುವ ವಿವಿಧ ಲಿಂಗಸಂಬಂಧಿತ ಸಿದ್ಧಾಂತಗಳನ್ನು ಕುರಿತು ಚರ್ಚಿಸುತ್ತದೆ ಮತ್ತು ನಂತರ, ಲಿಂಗಾಧಾರಿತ ಆದಾಯದ ಅಸಮಾನತೆಯ ಮೇಲೆ ಆಗುವ ವರ್ಗಸಂಬಂಧಿತ ಪ್ರಭಾವಗಳನ್ನು ವಿಶ್ಲೇಷಿಸುತ್ತದೆ.

More in Education

Browse all →