Home › Education › ಗಡಿಭಾಗದ ಮಕ್ಕಳ ಮಾತೃ ಭಾಷೆಯ ಕಲಿಕೆ ಮತ್ತು ಶಿಕ್ಷಕರ ಭಾಷಾ ಬೋಧನೆಯ ಸಮಸ್ಯೆಗಳು
ಗಡಿಭಾಗದ ಮಕ್ಕಳ ಮಾತೃ ಭಾಷೆಯ ಕಲಿಕೆ ಮತ್ತು ಶಿಕ್ಷಕರ ಭಾಷಾ ಬೋಧನೆಯ ಸಮಸ್ಯೆಗಳು
Full text being prepared
Keep a copy ₹9
About this book
ಶೀರ್ಷಿಕೆಯೇ ಹೇಳುವಂತೆ ಪ್ರಸ್ತುತ ಲೇಖನವು ಗಡಿನಾಡಿನ ಮಕ್ಕಳು ಮಾತೃ ಭಾಷೆಯನ್ನು ಕಲಿಯುವಾಗ ಎದುರಿಸುವ ವಿಭಿನ್ನ ಸನ್ನಿವೇಶ ಹಾಗು ಅಂತಹ ಮಕ್ಕಳಿಗೆ ಕಲಿಸುವಾಗ ಶಿಕ್ಷಕರಿಗೆ ಇರಬೇಕಾದ ಭಾಷಾ ಬೋಧನಾ ಜ್ಞಾನ ಹಾಗು ಕಲಿಸುವಲ್ಲಿ ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ . ಗಡಿನಾಡಿನಲ್ಲಿ ಸಹಜವಾಗಿಯೇ ದ್ವಿಭಾಷಿಕ ಅಥವಾ ಬಹುಭಾಷಿಕ ಪರಿಸರ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಭಾಷೆಯನ್ನು ಸಮರ್ಪಕವಾಗಿ ಕಲಿಸಿ, ಭಾಷಾ ಅಭಿಮಾನ ಬೆಳೆಸಲು ಶಿಕ್ಷಕರಿಗೆ ಒಂದಕ್ಕಿಂತ ಹೆಚ್ಚು ಭಾಷೆಯ ತಿಳುವಳಿಕೆ ಇರುವುದೂ , ಸರಿಯಾದ ಬೋಧನಾ ವಿಧಾನವನ್ನು ಬಳಸಿ ಸೂಕ್ತ ಬೋಧನೋಪಕರಣಗಳನ್ನು ಉಪಯೋಗಿಸಿಕೊಂಡು ಕಳಿಸುವುದು ಬಹಳ ಅವಶ್ಯಕ ಎಂಬುದನ್ನು ಈ ಲೇಖನವು ವಿವರವಾಗಿ ಚರ್ಚಿಸುತ್ತದೆ .
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
The Scholemaster
Roger Ascham
Icelandic Primer with Grammar, Notes and Glossary
Henry Sweet
Meetkundig Schoolboek
Hendrik Sluijters