HomeEducation › ಲೇಖಕರಾಗಿ ಮಕ್ಕಳು, ಸಂಪಾದಕರು ಅಥವಾ ವಿಮರ್ಶಕರಾಗಿ ಶಿಕ್ಷಕರು

Cover of ಲೇಖಕರಾಗಿ ಮಕ್ಕಳು, ಸಂಪಾದಕರು ಅಥವಾ ವಿಮರ್ಶಕರಾಗಿ ಶಿಕ್ಷಕರು

ಲೇಖಕರಾಗಿ ಮಕ್ಕಳು, ಸಂಪಾದಕರು ಅಥವಾ ವಿಮರ್ಶಕರಾಗಿ ಶಿಕ್ಷಕರು

ವಿಬಿಇಆರ್ಸಿ ತಂಡ,

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರತಿಭಾಶಾಲಿ ಬರವಣಿಗೆಗೂ ಒಬ್ಬ ವ್ಯಕ್ತಿಯ ಹಿನ್ನೆಲೆಗೂ ಸಂಬಂಧವಿದೆಯೇ? ಲೋಕಾರೂಢಿಯ ಪ್ರಕಾರ ಇದೆ, ಆದರೆ ಸ್ನೇಹಲತಾ ಗುಪ್ತ ಪರಿಶೀಲಿಸಿದ ಆಕಾರ್ ಪತ್ರಿಕೆ, ಸಂಚಿಕೆ 37ರ ಲೇಖನಗಳು ಆ ನಂಬಿಕೆಗಳನ್ನು ಬುಡಮೇಲು ಮಾಡುತ್ತವೆ. ಹಿಂದುಳಿದ ವರ್ಗದಿಂದ ಬಂದ ಮಕ್ಕಳು ಸರಿಯಾದ ಮಾರ್ಗದರ್ಶನ, ಸ್ವಾತಂತ್ರ್ಯ ಹಾಗು ಬೆಂಬಲವನ್ನು ಕೊಟ್ಟರೆ ಪ್ರಮುಖ ಸಾಹಿತ್ಯ ನಿಯತಕಾಲಿಕೆಯೊಂದರಲ್ಲಿ ಪ್ರಕಟಿಸುವಂಥ ಬರಹಗಳನ್ನು ಬರೆಯಬಲ್ಲರು ಎಂಬುದನ್ನು ಈ ಲೇಖನವು ನಿದರ್ಶಿಸುತ್ತದೆ.

More in Education

Browse all →