Home › Education › ಕೋವಿಡ್ ನಂತರ ಶಾಲೆಗಳಲ್ಲಿ ಸಾಮಾಜಿಕ ಒಡನಾಟ
ಕೋವಿಡ್ ನಂತರ ಶಾಲೆಗಳಲ್ಲಿ ಸಾಮಾಜಿಕ ಒಡನಾಟ
Full text being prepared
Keep a copy ₹9
About this book
ಈ ಲೇಖನವು ಲೇಖಕಿಯು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಎಸೋಸಿಯೇಟ್ ಪ್ರೋಗ್ರಾಂನ ಭಾಗವಾಗಿ ರಾಜಾಸ್ಥಾನದ ಬಾರ್ಮರ್ ನ ಸರ್ಕಾರಿ ಶಾಲೆಯೊಂದರಲ್ಲಿ ಕಂಡ ಸಾಮಾಜಿಕ ಆಚರಣೆಗಳ ದಾಖಲೆಯಾಗಿದೆ. ಅಲ್ಲಿ ಅನೇಕ ಮಕ್ಕಳು ಜಾತಿ ತಾರತಮ್ಯ, ನಿಗದಿತ ಧರ್ಮ ಸಮುದಾಯದ ಬಗ್ಗೆ ಪೂರ್ವಗ್ರಹ ಹೊಂದಿರುವುದನ್ನು ಕಾಣುತ್ತಾರೆ. ಶಾಲೆಯು ಮಕ್ಕಳಿಗೆ ಸಮಾಜದಲ್ಲಿರುವ ವೈವಿಧ್ಯತೆಯನ್ನು ಪರಿಚಯಿಸುವ ತಾಣವಾಗಿದೆ. ಮನೆಯಿಂದ ಮಕ್ಕಳು ಹೊತ್ತುತರುವ ಪೂರ್ವಗ್ರಹಗಳನ್ನು, ಜಾತಿ ಮತ್ತು ಧರ್ಮ ತಾರತಮ್ಯಗಳನ್ನು ಶಾಲೆಯು ತನ್ನ ಸೃಜನಶೀಲ ಚಟುವಟಿಕೆಗಳ ಮೂಲಕ ಹೋಗಲಾಡಿಸಬೇಕಿದೆ ಎನ್ನುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
1001 задача для умственного счета
Sergei Aleksandrovich Rachinskii
Civil Government in the United States Considered with Some Reference to Its Origins
John Fiske
Meetkundig Schoolboek
Hendrik Sluijters
The School Book of Forestry
Charles Lathrop Pack
Greek in a Nutshell
James Strong