HomeEducation › ಪದವಿ ಹಂತದಲ್ಲಿ ಇಂಗ್ಲಿಷ್ ಬೋಧನೆ: ಚಿಂತನೆ ಮತ್ತು ಕ್ರಿಯೆಯ ನಡುವಿನ ನೆರಳು

Cover of ಪದವಿ ಹಂತದಲ್ಲಿ ಇಂಗ್ಲಿಷ್ ಬೋಧನೆ: ಚಿಂತನೆ ಮತ್ತು ಕ್ರಿಯೆಯ ನಡುವಿನ ನೆರಳು

ಪದವಿ ಹಂತದಲ್ಲಿ ಇಂಗ್ಲಿಷ್ ಬೋಧನೆ: ಚಿಂತನೆ ಮತ್ತು ಕ್ರಿಯೆಯ ನಡುವಿನ ನೆರಳು

ಹೆಗಡೆ, ಎಂ.ಜಿ.

FormatEbook
LanguageKannada
ReadingIncluded
Full text being prepared Keep a copy ₹9
About this book
ಭಾರತೀಯ ಶೈಕ್ಷಣಿಕ ಸಂದರ್ಭದಲ್ಲಿ, ಅದರಲ್ಲಿಯೂ ಪದವಿ ಹಂತದಲ್ಲಿ ಇಂಗ್ಲೀಷ್ ಭಾಷಾ ಬೋಧನೆಯ ವಿವಿಧ ಆಯಾಮ ಮತ್ತು ಸಮಸ್ಯೆಗಳನ್ನು ಈ ಲೇಖನವು ಸಂಕ್ಷೀಪ್ತವಾಗಿ ಚರ್ಚಿಸುತ್ತದೆ. ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿ ಕಲಿಸುವಾಗ ಗಮನಿಸಬೇಕಾದ ಅಂಶಗಳನ್ನು ಅಲಕ್ಷೀಸಿ, ಇಂಗ್ಲಿಷ್ ಅನ್ನು ಮಾತೃಭಾಷೆಯಾಗಿ ಕಲಿಯುವವರಿಗೆ ಕಲಿಸುವಂತೆ ಬೋಧನಾ ವಿಧಾನವನ್ನು ರೂಪಿಸಿರುವುದು, ಇಂಗ್ಲಿಷ್ ಅನ್ನು ಪಠ್ಯಕೇಂದ್ರಿತವಾಗಿ, ಸಾಹಿತ್ಯದ ಬೋಧನೆಯಾಗಿ ಪರಿಗಣಿಸುತ್ತಿರುವುದು ಭಾರತದಲ್ಲಿ ಇಂಗ್ಲಿಷ್ ಬೋಧನೆಯ ಮುಖ್ಯ ಸಮಸ್ಯೆಯಾಗಿ ಈ ಲೇಖನ ಗುರುತಿಸುತ್ತದೆ. ಇದಕ್ಕೆ ಪ್ರತಿಯಾಗಿ ಪದವಿ ಮಟ್ಟದ ವಿದ್ಯಾರ್ಥಿಯ ಆಸಕ್ತಿಗೆ ಅನುಗುಣವಾಗಿ ಅವರನ್ನು ಆಲೋಚಿಸಲು, ತರಗತಿಯ ಚಟುವಟಿಕೆಗಳಲ್ಲಿ ಭಾಗವಹಿಸಲು ಆಹ್ವಾನಿಸುವ, ಸ್ವತಂತ್ರ ಪ್ರವೇಶಕ್ಕೂ ಅನುವು ಮಾಡಿಕೊಡುವ ಪಠ್ಯಪುಸ್ತಕ ರೂಪಿಸಬೇಕಾದ ಅಗತ್ಯವನ್ನು ಈ ಲೇಖನವು ಸೂಚಿಸುತ್ತದೆ.

More in Education

Browse all →