HomeEducation › ವಿದ್ಯಾರ್ಥಿಗಳ ಭಾಷಾ ಪ್ರಾವೀಣ್ಯತಾ ಪರೀಕ್ಷೆ ಮತ್ತು ಮೌಲ್ಯಾಂಕನ

Cover of ವಿದ್ಯಾರ್ಥಿಗಳ ಭಾಷಾ ಪ್ರಾವೀಣ್ಯತಾ ಪರೀಕ್ಷೆ ಮತ್ತು ಮೌಲ್ಯಾಂಕನ

ವಿದ್ಯಾರ್ಥಿಗಳ ಭಾಷಾ ಪ್ರಾವೀಣ್ಯತಾ ಪರೀಕ್ಷೆ ಮತ್ತು ಮೌಲ್ಯಾಂಕನ

ದೊರೈರಾಜನ್, ಗೀತಾ

FormatEbook
LanguageKannada
ReadingIncluded
Full text being prepared Keep a copy ₹9
About this book
ನಾವೆಲ್ಲರೂ ಓದಿದ್ದನ್ನು ಕೇಳಿದ್ದನ್ನು ನಿರಂತರವಾಗಿ ಅನೌಪಚಾರಿಕವಾಗಿ ಮೌಲ್ಯಮಾಪನ ಮಾಡುತ್ತಲೇ ಇರುತ್ತೇವೆ. ಆದರೆ ಭಾಷಾ ಕಲಿಕೆಯನ್ನು ಔಪಚಾರಿಕವಾಗಿ ಮೌಲ್ಯಮಾಪನ ಮಾಡುವ ರೀತಿಗೂ ಹಾಗೂ ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆಗಳಿಗೂ ಪರಸ್ಪರ ಸಂಬಂಧಗಳಿವೆ. ಹಾಗೂ ಮೌಲ್ಯಮಾಪನ ಮಾಡುವ ರೀತಿಗಳಿಗೂ ಹಾಗೂ ಒಟ್ಟಾರೆ ಕಲಿಕೆಯ ಕುರಿತಾದ, ಭಾಷೆಯ ಕುರಿತಾದ ಚಿಂತನೆಗಳಗೂ ಪರಸ್ಪರ ಸಂಬಂಧಗಳಿರುತ್ತವೆ. ಪ್ರಸಕ್ತ ಸಮಯದ ಕಲಿಕೆ ಹಾಗೂ ಭಾಷೆ ಕುರಿತಾದ ಚಿಂತನೆಗಳ ಪರಿಣಾಮವಾಗಿ ಕಲಿಕೆಯ ಮೌಲ್ಯಮಾಪನದಿಂದ ಕಲಿಕೆಗಾಗಿ ಮೌಲ್ಯಮಾಪನದೆಡೆಗೆ ಹೆಚ್ಚಿನ ಒಲವು ಮೂಡುತ್ತಿರುವುದು ಕಾಣಿಸುತ್ತಿದೆ. ಭಾರತದಲ್ಲಿ ಇಂಗ್ಲಿಷ್‌ ಎರಡನೇ ಭಾಷೆಯಾಗಿರುವುದರಿಂದ ಭಾಷಾ ಪ್ರಾವೀಣ್ಯತೆಯ ಮೌಲ್ಯಮಾಪನವೆಂದರೆ ಇಂಗ್ಲೀಷ್‌ ಮೌಲ್ಯಮಾಪನವು ಮೊದಲ/ಪ್ರಬಲ ಭಾಷೆಯ ಜೊತೆಜೊತೆಗೇ ಆಗಬೇಕು.

More in Education

Browse all →