HomeEducation › ಗಿಡ - ಗಿಡಹೇನು - ಇರುವೆಗಳ ಸಂವಹನಗಳ (ಕೊಡು-ಪಡೆಯುವಿಕೆ) ಅವಲೋಕನೆಗೆ ನೆರವಾಗುವ ಪ್ರಶ್ನಾವಳಿ

Cover of ಗಿಡ - ಗಿಡಹೇನು - ಇರುವೆಗಳ ಸಂವಹನಗಳ (ಕೊಡು-ಪಡೆಯುವಿಕೆ) ಅವಲೋಕನೆಗೆ ನೆರವಾಗುವ ಪ್ರಶ್ನಾವಳಿ

ಗಿಡ - ಗಿಡಹೇನು - ಇರುವೆಗಳ ಸಂವಹನಗಳ (ಕೊಡು-ಪಡೆಯುವಿಕೆ) ಅವಲೋಕನೆಗೆ ನೆರವಾಗುವ ಪ್ರಶ್ನಾವಳಿ

ಬೆನರ್ಜಿ, ರುದ್ರಪ್ರಸಾದ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಪುಟ್ಟ ಪ್ರಶ್ನಾವಳಿಯು ಗಿಡ-ಗಿಡಹೇನು ಮತ್ತು ಇರುವೆಗಳ ನಡುವಿನ ಪರಸ್ಪರ ಸಂವಹನೆಯ ಸೂಕ್ಷ್ಮಗಳ ಮೇಲೆ ಯೋಜನಾ ವರದಿಯ ತಯಾರಿಯಲ್ಲಿರುವ ವಿದ್ಯಾರ್ಥಿಗಳಿಗೆ ಕೇಳಬಹುದಾದ ಪ್ರಶ್ನೆಗಳನ್ನು ಒಳಗೊಂಡಿದೆ. ಈ ಪ್ರಶ್ನಾವಳಿಯು ಕ್ಷೇತ್ರ ಕಾರ್ಯದಲ್ಲಿ ದತ್ತಾಂಶ ಸಂಗ್ರಹಣೆ ಮಾಡುವಲ್ಲಿ ಮತ್ತು ಪರಿಸರದ ವರ್ತನೆಗಳಲ್ಲಿ ವಿನ್ಯಾಸಗಳನ್ನು ಗುರುತಿಸುವಲ್ಲಿ ಗಮನಿಸಬೇಕಾದ ಸಣ್ಣ ಪುಟ್ಟ ವಿವರಗಳನ್ನು ಕಲೆಹಾಕುವತ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬಲ್ಲದು.

More in Education

Browse all →