HomeEducation › ಅಜಿರಿಗೆ ಒಂದು ಹೊಸ ಮನೆ

Cover of ಅಜಿರಿಗೆ ಒಂದು ಹೊಸ ಮನೆ

ಅಜಿರಿಗೆ ಒಂದು ಹೊಸ ಮನೆ

ಪದ್ಮನಾಭನ್, ಸುಜಾತಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳಲ್ಲಿ ಪರಿಸರ ವ್ಯವಸ್ಥೆಯ ಕುರಿತು, ವನ್ಯಜೀವಿಗಳ ಕುರಿತು, ಒಟ್ಟಾರೆ ನಮ್ಮ ಸಹಜೀವಿಗಳ ಕುರಿತು ಬಾಲ್ಯದಿಂದಲೇ ಅರಿವು ಮೂಡಿಸಬೇಕು. ನಮ್ಮ ಸಹಜೀವಿಗಳ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಅವುಗಳಲ್ಲಿ ನಂಬಿಕೆ ಇಡಬೇಕು ಎನ್ನುವುದನ್ನೂ ಸಹ ಕಲಿಸಬೇಕು. ಜೊತೆಗೆ ಸಾಕುಪ್ರಾಣಿಗಳನ್ನು ಹೊಂದುವುದರ ಪ್ರಯೋಜನಗಳನ್ನೂ ತಿಳಿಸಬೇಕು. ಆಗ ಮಕ್ಕಳು ತಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬರೊಂದಿಗೂ, ಪ್ರತಿಯೊಂದರೊಂದಿಗೂ ಪ್ರೀತಿಯಿಂದ, ಸಾಮರಸ್ಯದಿಂದ ಬದುಕಲು ಕಲಿಯುತ್ತಾರೆ.

More in Education

Browse all →